• April 8, 2024
  • RP
  • 0

Happenings @ Rashtrotthana Goushala

Madhav Srushti Gou Product release, Nature Camp by Students, Homeopathy Treatment Workshop, Sankranti Goupuja and many more…

Bengaluru, Jan 30: Agnihotra Dhoop sticks, first Madhav Srushti Gou Product from Rashtrotthana Goushala Industry released by the Managing Committee Members of Rashtrotthana Parishat, herein Parishat Head Office, KG Nagar.

Some Major Activities @ Rashtrotthana Goushala, Sri Subramanya Ghati, Doddaballapura:

  • Dec 29: 50 students of Amrithalli Government School, 10 YFS Volunteers and Teachers visited Goushala for the Nature Education Camp of Youth For Seva‘s Green Journey Project to create environmental awareness among children.
  • Dec 12 & 13: The 10th Class Students of Rashtrotthana Vidya Kendra – Banashankari gave a visit. About 166 students and teachers were there.
  • Mar 29: Workshop on Homeopathy Treatment for Cows was organised. 45 Delegates were present from different Goushalas.
  • Jan 14: Sankranti Goupuja Utsav was organised. Sri Narayana K S, Treasurer of Rashtrotthana Parishat, was present.

Contact for Details:
Rashtrotthana Goushala, Subramanya Ghati, Doddaballapura
Ph: 63625 45497, 99024 76719

ಬೆಂಗಳೂರು, ಜನವರಿ 30: ರಾಷ್ಟ್ರೋತ್ಥಾನ ಗೋಶಾಲಾ ಉದ್ಯಮವು ತಯಾರಿಸಿದ ಮಾಧವ ಸೃಷ್ಟಿಯ ಮೊದಲ ಗವ್ಯೋತ್ಪನ್ನ, ಅಗ್ನಿಹೋತ್ರ ಧೂಪ್ ಸ್ಟಿಕ್ಸ್-ಅನ್ನು ರಾಷ್ಟ್ರೋತ್ಥಾನ ಪರಿಷತ್‍ನ ಆಡಳಿತ ಮಂಡಳಿ ಸದಸ್ಯರು ಇಲ್ಲಿನ ಕೆ.ಜಿ. ನಗರದಲ್ಲಿರುವ ಪರಿಷತ್‍ ಕೇಂದ್ರ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ರಾಷ್ಟ್ರೋತ್ಥಾನ ಗೋಶಾಲೆ, ಶ್ರೀ ಸುಬ್ರಮಣ್ಯ ಘಾಟಿ, ದೊಡ್ಡಬಳ್ಳಾಪುರದಲ್ಲಿ ನಡೆದ ಕೆಲವು ಪ್ರಮುಖ ಕಾರ್ಯಕ್ರಮಗಳು:

  • ಡಿಸೆಂಬರ್ 29: ಯೂತ್ ಫಾರ್ ಸೇವಾ ವತಿಯಿಂದ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಯೂತ್ ಫಾರ್ ಸೇವಾದ ಹಸಿರು ಪಯಣ ಯೋಜನೆಯ ನೇಚರ್ ಎಜುಕೇಶನ್ ಕ್ಯಾಂಪ್‍ಗೆ ಅಮೃತಹಳ್ಳಿ ಸರ್ಕಾರಿ ಶಾಲೆಯ 50 ವಿದ್ಯಾರ್ಥಿಗಳು, 10 YFS ಸ್ವಯಂಸೇವಕರು ಹಾಗೂ ಶಿಕ್ಷಕರು ಗೋಶಾಲೆಗೆ ಭೇಟಿಕೊಟ್ಟಿದ್ದರು.
  • ಡಿಸೆಂಬರ್ 12 & 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿನ 10ನೇ ತರಗತಿಯ ಮಕ್ಕಳು ಭೇಟಿನೀಡಿದರು. ಸುಮಾರು 166 ಮಕ್ಕಳು ಹಾಗೂ ಶಿಕ್ಷಕರು ಇದ್ದರು.
  • ಮಾರ್ಚ್ 29: ಗೋವುಗಳಿಗೆ ಹೋಮಿಯೋಪತಿ ಚಿಕಿತ್ಸೆಯ ಬಗೆಗೆ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಬೇರೆ ಬೇರೆ ಗೋಶಾಲೆಗಳಿಂದ ಸುಮಾರು 45 ಮಂದಿ ಪ್ರಶಿಕ್ಷಣಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
  • ಜನವರಿ 14: ರಾಷ್ಟ್ರೋತ‍್ಥಾನ ಗೋಶಾಲೆ – ಶ್ರೀ ಸುಬ್ರಹ್ಮಣ್ಯ ಘಾಟಿಯಲ್ಲಿ ಸಂಕ್ರಾಂತಿ ಗೋಪೂಜಾ ಉತ್ಸವವನ್ನು ಆಯೋಜಿಸಲಾಗಿತ್ತು. ರಾಷ್ಟ್ರೋತ‍್ಥಾನ ಪರಿಷತ್‍ನ ಖಜಾಂಚಿ ಶ್ರೀ ನಾರಾಯಣ ಕೆ. ಎಸ್. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *