• April 8, 2024
  • RP
  • 0

Major Activities @ Seva Vasati (Integrated Development of Slums)

Seva Vasati is a unique project of Rashtrotthana for the Integrated Development of Slums for the past 3 decades. Women Self-help Group Conventions, Vocational Trainings, 10th Sure Pass Program & many more…

Seva Vasati – Economic Self-reliance through Women Self-help Groups
https://youtu.be/NM95khS77gE

Bengaluru: Women Self-help Groups Conventions of Rashtrotthana Seva Vasati project, were held herein Rashtrotthana Vidya Kendra – Arkavathy on Dec 10 & 17.

On Dec 10 – 507 Members of 70 Self-help Groups from 45 Seva Vasatis (Slums) took part in the convention.
Short Video: https://fb.watch/rh-xmRVGRT/
Full Video: https://youtu.be/jYZd9JW4j1o

On Dec 17 – 311 Members of 61 Self-help Groups took part in the convention.
Short Video: https://fb.watch/rh-AibneGS/
Full Video: https://youtu.be/ayjhGkTp3Kc

Training Programs in Bengaluru Seva Vasatis (Slums):

  • Apr 5: Certificates were distributed to the 19 participants of Free Beautician Training (of 2 months) herein Gajendra Nagar.
  • Apr 2: Certificates were distributed to the participants of Computer Training (of 3 months) and Beautician Training (of 2 months) herein Kaval Bairasandra. Both the trainings offered freely and the Beautician Training was organised with the support of [24]7.ai FOUNDATION.
  • Feb 12: Certificates were distributed to the 15 participants of Free Tailoring Training at Papanna Block. Prior to this, 3 months training was given.
  • Jan 31: Beautician Training started at Kavalbairasandra and Certificates were distributed to the 8th Batch Participants of 3 months Tailoring Training at Doddanna Nagar. These Free Trainings are organised with the support of [24]7.ai FOUNDATION.
  • Jan 29: Certificates distributed to the 22 participants of Free Beautician Training Program at Gajendra Nagar.
  • Jan 29: Certificates were distributed to the 20 participants of Free Tailoring Training at Gajendra. With the support of [24]7.ai FOUNDATION, this 3 months Tailoring Training was organised.
  • Jan 3: Under 10th Sure Pass Program, Special Weekend Classes are being conducted for 294 children studying in Class 10 in Rashtrotthana Seva Vasati (Slum) from October-2023.

ಸೇವಾವಸತಿ, ಇದು ಸ್ಲಂಗಳ ಸಮಗ್ರ ಅಭಿವೃದ್ಧಿಗಾಗಿ ರಾಷ್ಟ್ರೋತ್ಥಾನವು ಕಳೆದ 3 ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಅಪೂರ್ವ ಯೋಜನೆ.

ಬೆಂಗಳೂರು: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ರಾಷ್ಟ್ರೋತ್ಥಾನ ಸೇವಾವಸತಿ ಯೋಜನೆಯ ಮಹಿಳಾ ಸ್ವ-ಸಹಾಯ ಗುಂಪುಗಳ ಸಮಾವೇಶವನ್ನು ಡಿಸೆಂಬರ್ 10 ಹಾಗೂ 17ರಂದು ಆಯೋಜಿಸಲಾಗಿತ್ತು.

ಡಿಸೆಂಬರ್ 10 – 45 ಸೇವಾವಸತಿಗಳ 70 ಸ್ವಸಹಾಯ ಗುಂಪುಗಳಿಂದ ಒಟ್ಟು 507 ಸದಸ್ಯರು ಭಾಗವಹಿಸಿದ್ದರು.

ಡಿಸೆಂಬರ್ 17 – 61 ಸ್ವಸಹಾಯ ಗುಂಪುಗಳಿಂದ ಒಟ್ಟು 311 ಸದಸ್ಯರು ಭಾಗವಹಿಸಿದ್ದರು.

ಬೆಂಗಳೂರಿನ ಸೇವಾ ವಸತಿಗಳಲ್ಲಿ ತರಬೇತಿ ಕಾರ್ಯಕ್ರಮಗಳು:

  • ಏಪ್ರಿಲ್ 5: ಗಜೇಂದ್ರನಗರದಲ್ಲಿ 2 ತಿಂಗಳ ಉಚಿತ ಬ್ಯೂಟೀಷಿಯನ್ ತರಬೇತಿ ಪಡೆದ 19 ಮಂದಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.
  • ಏಪ್ರಿಲ್ 2: ಕಾವಲ್‍ಬೈರಸಂದ್ರದಲ್ಲಿ 3 ತಿಂಗಳ ಕಂಪ್ಯೂಟರ್ ತರಬೇತಿ ಹಾಗೂ 2 ತಿಂಗಳ ಬ್ಯೂಟೀಷಿಯನ್ ತರಬೇತಿ ಪಡೆದವರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಈ ಎರಡೂ ತರಬೇತಿಗಳನ್ನು ಉಚಿತವಾಗಿ ಕೊಡಲಾಗಿದ್ದು, ಬ್ಯೂಟಿಷಿಯನ್ ತರಬೇತಿಗೆ [24]7.ai FOUNDATION ಸಹಕಾರವಿದೆ.
  • ಫೆಬ್ರವರಿ 12: ಪಾಪಣ್ಣ ಬ್ಲಾಕ್‍ನಲ್ಲಿ ಟೈಲರಿಂಗ್ ತರಬೇತಿಯನ್ನು ಪೂರೈಸಿದ 15 ಮಂದಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. 3 ತಿಂಗಳ ಟೈಲರಿಂಗ್ ತರಬೇತಿಯನ್ನು ಉಚಿತವಾಗಿ ಕೊಡಮಾಡಲಾಯಿತು.
  • ಜನವರಿ 31: ಕಾವಲ್‍ಬೈರಸಂದ್ರದಲ್ಲಿ ಬ್ಯೂಟೀಷಿಯನ್ ತರಬೇತಿಯ ಹೊಸ ಬ್ಯಾಚನ್ನು ಪ್ರಾರಂಭಿಸಲಾಯಿತು ಹಾಗೂ ದೊಡ್ಡಣ್ಣನಗರದಲ್ಲಿ 3 ತಿಂಗಳ ಹೊಲಿಗೆ ತರಬೇತಿಯ 8ನೇ ಬ್ಯಾಚಿನವರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಈ ಎರಡೂ ತರಬೇತಿಗಳು [24]7.ai FOUNDATION ಸಹಕಾರದೊಂದಿಗೆ ಉಚಿತವಾಗಿ ನಡೆಯುತ್ತವೆ.
  • ಜನವರಿ 29: ಗಜೇಂದ್ರನಗರದಲ್ಲಿ ಬ್ಯೂಟೀಷಿಯನ್ ತರಬೇತಿಯನ್ನು ಪೂರೈಸಿದ 22 ಮಂದಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.
  • ಜನವರಿ 29: ಗಜೇಂದ್ರನಗರದಲ್ಲಿ ಟೈಲರಿಂಗ್ ತರಬೇತಿಯನ್ನು ಪೂರೈಸಿದ 20 ಮಂದಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. 3 ತಿಂಗಳ ಟೈಲರಿಂಗ್ ತರಬೇತಿಯನ್ನು [24]7.ai FOUNDATION ಸಹಕಾರದೊಂದಿಗೆ ಉಚಿತವಾಗಿ ಕೊಡಮಾಡಲಾಯಿತು.
  • ಜನವರಿ 3: ರಾಷ್ಟ್ರೋತ್ಥಾನ ಸೇವಾ ವಸತಿಗಳಲ್ಲಿ (ಸ್ಲಂ) 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ 10th ಶ್ಯೂರ್ ಪಾಸ್ ಕಾರ್ಯಕ್ರಮದಡಿಯಲ್ಲಿ 294 ಮಕ್ಕಳಿಗೆ ವಾರಾಂತ್ಯದ ವಿಶೇಷ ತರಗತಿಗಳನ್ನು 2023ರ ಅಕ್ಟೋಬರ್-ನಿಂದ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *