
Bengaluru, June 21: Regular Yoga Practitioners from Rashtrotthana Yoga Centre – Kempegowda Nagar and Sunkenahalli participated in the 11th International Day of Yoga celebrations.
ಬೆಂಗಳೂರು, ಜೂನ್ 21: ರಾಷ್ಟ್ರೋತ್ಥಾನ ಯೋಗಕೇಂದ್ರ – ಕೆಂಪೇಗೌಡನಗರ ಹಾಗೂ ಸುಂಕೇನಹಳ್ಳಿಯ ನಿತ್ಯ ಯೋಗಾಭ್ಯಾಸಿಗಳು 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು, ಸಂಭ್ರಮಿಸಿದರು.
ಬಸವನಗುಡಿಯ ಉದಯಭಾನು ಕಲಾಸಂಘದ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಗಣಪತಿ ಹೆಗಡೆಯವರು ಆಶಯ ಭಾಷಣ ಮಾಡಿದರು ಹಾಗೂ ರಾಷ್ಟ್ರೋತ್ಥಾನ ಯೋಗ ವಿಭಾಗದ ನಿರ್ದೇಶಕರಾದ ಶ್ರೀ ನಾಗೇಂದ್ರ ಕಾಮತ್ ಅವರು ಉಪಸ್ಥಿತರಿದ್ದರು.At the function organized at the playground of Udayabhanu Kalasangha in Basavanagudi, Sri Ganapati Hegade, a member of Rashtrotthana Managing Committee, addressed the gathering and Sri Nagendra Kamath, Director of the Rashtrotthana Yoga Dept, was present.
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #yoga #RashtrotthanaYoga #RYSRI #IDY2025 #YogaDay2025 #InternationalDayofYoga
Project Info
- Category: News & Media
- Location: Bengaluru
- Completed Date: 21 June 2025