
Doddaballapura, Apr 23: To celebrate the 60th Anniversary of Rashtrotthana, 70 Desi Cows were distributed freely to the farmers of Chikkaballapura, Doddaballapura, Holalkere, Chitradurga, Davanagere, Pavagada and Nelamangala herein Rashtrotthana Madhavasrushti Goshala in Ghati Subrahmanya.
ದೊಡ್ಡಬಳ್ಳಾಪುರ, ಏ. 23: ರಾಷ್ಟ್ರೋತ್ಥಾನದ 60ರ ಸಂಭ್ರಮದ ನಿಮಿತ್ತ 70 ದೇಸೀ ಹಸುಗಳನ್ನು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹೊಳಲ್ಕೆರೆ, ಚಿತ್ರದುರ್ಗ, ದಾವಣಗೆರೆ, ಪಾವಗಡ, ನೆಲಮಂಗಲ ಭಾಗದ ರೈತರಿಗೆ ಉಚಿತವಾಗಿ ಘಾಟಿ ಸುಬ್ರಹ್ಮಣ್ಯದ ರಾಷ್ಟ್ರೋತ್ಥಾನ ಮಾಧವಸೃಷ್ಟಿ ಗೋಶಾಲೆಯಲ್ಲಿ ವಿತರಿಸಲಾಯಿತು.
ಗೋ ಆಧಾರಿತ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗೋ ಸೇವಾ ಗತಿ ವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಇವರ ಸಹಯೋಗದೊಂದಿಗೆ ಈ ಒಂದು ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರಾಷ್ಟ್ರೋತ್ಥಾನ ಆಡಳಿತ ಮಂಡಳಿ ಸದಸ್ಯರಾದ ಶ್ರೀ ನಾರಾಯಣ ಕೆ. ಎಸ್, ದಕ್ಷಿಣ ಪ್ರಾಂತ್ಯ ಗೋ ಸೇವಾ ಗತಿ ವಿಧಿ ಸಂಯೋಜಕರಾದ ಶ್ರೀ ಪ್ರವೀಣ್ ಸರಳಾಯ ಹಾಗೂ ಗೋಶಾಲೆಯ ವ್ಯವಸ್ಥಾಪಕರಾದ ಡಾ. ವಿ. ಜೀವನ್ ಕುಮಾರ್ ಅವರು ಉಪಸ್ಥಿತರಿದ್ದರು.
Locate Goshala: https://maps.app.goo.gl/mV73u5EM1ryTGtUd7
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #Goshala #RashtrotthanaGoshala #MadhavaSrushti #indegenouscow #cowdistribution
Project Info
- Category: News & Media
- Location: Doddaballapura
- Completed Date: 23 Apr 2025