Bengaluru, Dec 16: A Special Lecture, Health in 360° by Dr. Pramod S Chinder, Director & Head, Dept. of Orthopaedic Oncology, HCG & The Yellow Ribbon, Bengaluru, was held herein Rashtrotthana Yoga Centre – Jayanagar.

ಬೆಂಗಳೂರು, ಡಿಸೆಂಬರ್ 16: ಡಾ. ಪ್ರಮೋದ್ ಎಸ್. ಚಿಂದರ್, ನಿರ್ದೇಶಕರು ಹಾಗೂ ಮುಖ್ಯಸ್ಥರು, ಆರ್ಥೋಪೆಡಿಕ್ ಆಂಕಾಲಜಿ ವಿಭಾಗ, ಎಚ್‍.ಸಿ.ಜಿ & ದ ಯೆಲ್ಲೋ ರಿಬ್ಬನ್, ಬೆಂಗಳೂರು, ಇವರ ವಿಶೇಷ ಉಪನ್ಯಾಸ, ಹೆಲ್ತ್ ಇನ್  360°ಯನ್ನು ಇಲ್ಲಿನ ರಾಷ್ಟ್ರೋತ್ಥಾನ ಯೋಗಕೇಂದ್ರ – ಜಯನಗರದಲ್ಲಿ ಆಯೋಜಿಸಲಾಗಿತ್ತು.

https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #Yoga #RashtrotthanaYoga #RashtrotthanaFitnessCentre #SpecialLecture #HealthIn360 #Health

Project Info

  • Category: News & Media
  • Location: Jayanagar, Bengaluru
  • Completed Date: 16 Dec 2023