ರಾಷ್ಟ್ರೋತ್ಥಾನ – ಸಾಧನಾ 2022ರ ಬ್ಯಾಚ್‍ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ PUC ಶಿಕ್ಷಣ ಹಾಗೂ NEET ತರಬೇತಿ ಅಥವಾ Integrated BSc BEd ಶಿಕ್ಷಣ ಉಚಿತವಾಗಿ ಪಡೆಯಲು ಸುವರ್ಣಾವಕಾಶ.
ಇದೇ ಡಿಸೆಂಬರ್ 10ರ ಒಳಗೆ ಆನ್‍ಲೈನ್‍ನಲ್ಲಿ ಅರ್ಜಿಯನ್ನು ತುಂಬಬೇಕು.
ನಿಮ್ಮ ನೆರೆಹೊರೆಯ ಅರ್ಹ ಪ್ರತಿಭಾವಂತ ಮಕ್ಕಳಿಗೆ ಮಾಹಿತಿಯನ್ನು ತಲುಪಿಸಿ.
ಯೋಜನೆಯು ಸತ್ಪಾತ್ರರಿಗೆ ತಲುಪಲು ನಿಮ್ಮ ಸಹಕಾರವೂ ಇರಲಿ.
ಅರ್ಜಿಯನ್ನು ಇಲ್ಲಿ ತುಂಬಿ: https://www.tapassaadhana.org/

Events Info

  • Category: Announcements
  • Batch 2022
  • Register Online