
Bengaluru, July 16: Rashtrotthana Prashikshana Bharati Executive Committee Members visited the Azim Premji Foundation and discussed effective teacher training.
ಬೆಂಗಳೂರು, ಜುಲೈ 16: ರಾಷ್ಟ್ರೋತ್ಥಾನ ಪ್ರಶಿಕ್ಷಣಭಾರತಿ ಕ್ರಿಯಾ ಸಮಿತಿಯ ಪ್ರಮುಖರು ಅಜೀಂ ಪ್ರೇಂಜಿ ಫೌಂಡೇಷನ್‍ಗೆ ಭೇಟಿ ನೀಡಿ ಶಿಕ್ಷಕರ ಪರಿಣಾಮಕಾರಿ ತರಬೇತಿಯ ಬಗೆಗೆ ಚರ್ಚಿಸಿದರು.
ನಿಯೋಗದಲ್ಲಿ ಇವರೆಲ್ಲ ಇದ್ದರು:
- ಶ್ರೀ ಬಸವರಾಜ್ ಟಿ. ಎಸ್, ರಾಜ್ಯ ಸಂಚಾಲಕರು, ಪ್ರಶಿಕ್ಷಣಭಾರತಿ
- ಶ್ರೀಮತಿ ರೇವತಿ, ಸದಸ್ಯರು
- ಶ್ರೀಮತಿ ರಂಜನಿ ದತ್ತ, ಸದಸ್ಯರು
- ಶ್ರೀಮತಿ ವೇದವತಿ ಪುರೋಹಿತ, ಸದಸ್ಯರು
- ಶ್ರೀಮತಿ ರಾಧಾ, ಶಿಬಿರ ಸಂಯೋಜಕರು, ಪ್ರಶಿಕ್ಷಣಭಾರತಿ
- ಶ್ರೀ ಶ್ರೀನಿವಾಸ ಪಾಟೀಲ, ವಿಭಾಗ ಸಂಯೋಜಕರು
- ಕು. ವೀರೇಂದ್ರ ಪಾಟೀಲ, ವಿಭಾಗ ಸಂಯೋಜಕರು
- ಶ್ರೀ ಸಂಜೀವ, ವಿಭಾಗ ಸಂಯೋಜಕರು
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #PrashikshanaBharati #TeacherTrainingProject #TeacherTraining #AzimPremjiFoundation
Project Info
- Category: News & Media
- Location: Bengaluru
- Completed Date: 16 July 2025