Davanagere, Nov 18: Best Out of Waste Exhibition for Pre-primary Students was conducted herein Rashtrotthana Vidya Kendra.
To bring the Identification, knowledge of reusable waste materials and to bring the concept of No cost – Low cost things, Pre-primary Teachers had given them content knowledge in the winter break. In their vacation students have collected waste things available at their home and after pooling them, with the help of their parents, students have come out with best things. The same things were exhibited in the Montessori lab. The exhibition was inaugurated by Smt. Bharathi Hegde, Member of School Management Committee. Pradhanacharya, Sri Manjunath P R, Academic Coordinator, Sri Shivaraj N & Foundation Stage Coordinator, Smt. Suma K S, Gokulam Teachers and Students were present at this moment.
ದಾವಣಗೆರೆ, ನವೆಂಬರ್ 18: ಕಸದಿಂದ ರಸ ಪ್ರದರ್ಶಿನಿಯನ್ನು ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಪೂರ್ವ-ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಮರುಬಳಕೆ ಮಾಡಬಹುದಾದ ತ್ಯಾಜ್ಯ ವಸ್ತುಗಳ ಗುರುತಿಸುವಿಕೆ, ಪರಿಚಯ ಮಾಡಿಕೊಳ್ಳಲು ಹಾಗೂ ವೆಚ್ಚವಿಲ್ಲದ, ಕಡಿಮೆ ವೆಚ್ಚದ ವಸ್ತುಗಳು ಎಂಬ ವಿಷಯಗಳ ಪರಿಕಲ್ಪನೆಯನ್ನು ತರಲು, ಪೂರ್ವ ಪ್ರಾಥಮಿಕ ಶಿಕ್ಷಕರು ಚಳಿಗಾಲದ ವಿರಾಮದಲ್ಲಿ ಮಕ್ಕಳಿಗೆ ಮಾಹಿತಿಯನ್ನು ನೀಡಿದ್ದರು. ರಜಾ ದಿನಗಳಲ್ಲಿ ಮಕ್ಕಳು ತಂತಮ್ಮ ಮನೆಯ ಸಮೀಪ ಲಭ್ಯವಿರುವ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ, ಅವರ ಪೋಷಕರ ಸಹಾಯದಿಂದ ತಯಾರಿಸಿದ ಕಲಾತ್ಮಕ ವಸ್ತುಗಳನ್ನು ಮಾಂಟೆಸ್ಸರಿ ಲ್ಯಾಬ್‌ನಲ್ಲಿ ಪ್ರದರ್ಶಿಸಲಾಯಿತು. ಪ್ರದರ್ಶನವನ್ನು ಶ್ರೀಮತಿ ಭಾರತಿ ಹೆಗಡೆ, ಶಾಲಾ ಆಡಳಿತ ಸಮಿತಿ ಸದಸ್ಯೆ, ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ಮಂಜುನಾಥ್ ಪಿ ಆರ್, ಶೈಕ್ಷಣಿಕ ಸಂಯೋಜಕರಾದ ಶ್ರೀ ಶಿವರಾಜ್ ಎನ್, ಬುನಾದಿ ಹಂತದ ಸಂಯೋಜಕಿಯಾದ ಶ್ರೀಮತಿ ಸುಮಾ ಕೆ ಎಸ್, ಗೋಕುಲಂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
https://rvkcbse.in/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RVK #RVKCBSE #RVKDavanagere #BestFromWaste #BestFromWasteExhibition
Project Info
- Category: News & Media
- Location: Davanagere
- Completed Date: 18 Nov 2023