
Bengaluru, July 31: Bhoomi Puja was performed for the New Yoga Centre of Rashtrotthana herein Ganganagar. Site Donor, Dr. Meenakshi Deshpande, General Secretary of Rashtrotthana Parishat, Sri N Dinesh Hegde and many more dignitaries were present.
ಬೆಂಗಳೂರು, ಜುಲೈ 31: ಗಂಗಾನಗರದಲ್ಲಿ ರಾಷ್ಟ್ರೋತ್ಥಾನ ನೂತನ ಯೋಗಕೇಂದ್ರದ ಭೂಮಿಪೂಜೆಯನ್ನು ನೆರವೇರಿಸಲಾಯಿತು. ಸ್ಥಳ ದಾನಿಗಳಾದ ಡಾ. ಮೀನಾಕ್ಷಿ ದೇಶಪಾಂಡೆ, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #yoga #RashtrotthanaYoga #RYSRI #YogaCentre
Project Info
- Category: News & Media
- Location: Bengaluru
- Completed Date: 31 July 2025