
ಶಿವಮೊಗ್ಗ, ಜುಲೈ 15: 1975-77ರ ಜನಕ್ರಾಂತಿಯ ಸತ್ಯಕಥೆ – ಭುಗಿಲು ಕೃತಿಯ ಮರು-ಲೋಕಾರ್ಪಣೆಯನ್ನು ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ಶ್ರೀ ಡಿ. ಎಚ್. ಶಂಕರಮೂರ್ತಿಯವರು ನೆರವೇರಿಸಿದರು.
ಇಲ್ಲಿನ ಸಾಗರ ರಸ್ತೆಯ ದ್ವಾರಕಾ ಕನ್ವೆನ್ಷನ್ ಹಾಲ್‍ನಲ್ಲಿ ರಾಷ್ಟ್ರೋತ್ಥಾನ ಬಳಗ – ಶಿವಮೊಗ್ಗವು ಆಯೋಜಿಸಿದ್ದ ಸಮಾರಂಭದಲ್ಲಿ ಖ್ಯಾತ ನಟ, ನಿರ್ದೇಶಕ, ಚಿಂತಕರಾದ ಶ್ರೀ ಪ್ರಕಾಶ್ ಬೆಳವಾಡಿ; ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ (ಸಂಘಟನೆ) ಶ್ರೀ ಬಿ. ಎಲ್. ಸಂತೋಷ್; ಮೂಳೆ ಮತ್ತು ಕೀಲು ತಜ್ಞರು ಹಾಗೂ ರಾಷ್ಟ್ರೋತ್ಥಾನ ಬಳಗ – ಶಿವಮೊಗ್ಗದ ಅಧ್ಯಕ್ಷರಾದ ಡಾ. ಸುಧೀಂದ್ರ ಪಿ. ಆರ್. ಮೊದಲಾದ ಗಣ್ಯರು ಉಪಸ್ಥಿತರಿದ್ದರು.
Online ಖರೀದಿ ಕೊಂಡಿ:
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RashtrotthanaSahitya #RashtrotthanaSahityaBooks #emergency1975 #bhugilu #bookrelease
Project Info
- Category: News & Media
- Location: Shivamogga
- Completed Date: 15 July 2025