True Patriotism is not manifested in short, frenzied bursts of emotion. It is the tranquil, steady dedication of lifetime.
July 23: Birth Anniversary of Lokmanya Balagangadhar Tilak and Chandrasekhara Azad, the icons of Indian Freedom Movement, was celebrated with devotion in more than 25 Rashtrotthana Schools across the state.
ನಿಜವಾದ ದೇಶಪ್ರೇಮವು ಭಾವನೆಗಳ ಸಣ್ಣ ಕಿಡಿ, ಉನ್ಮಾದದ ಸ್ಫೋಟಗಳಲ್ಲಿ ಪ್ರಕಟವಾಗುವುದಿಲ್ಲ. ಇದು ಜೀವನದ ಶಾಂತ, ಸ್ಥಿರ ಸಮರ್ಪಣೆಯಾಗಿದೆ.
ಜುಲೈ 23: ರಾಜ್ಯಾದ್ಯಂತ ಇರುವ 25ಕ್ಕೂ ಹೆಚ್ಚಿನ ರಾಷ್ಟ್ರೋತ್ಥಾನ ಶಾಲೆಗಳಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ತಿಲಕ-ಮುಕುಟಪ್ರಾಯರಾದ ಲೋಕಮಾನ್ಯ ಬಾಲಗಂಗಾಧರ ತಿಲಕರು ಹಾಗೂ ಚಂದ್ರಶೇಖರ ಆಜಾದರ ಜಯಂತಿಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
#Rashtrotthana #RVK #RVKCBSE #RashtrotthanaVidyaKendra #RashtrotthanaVidyalaya #FreedomFight #IndianFreedomMovement #balagangadhartilak #tilak #ChandrashekharAzad #Azad
Project Info
- Category: News & Media
- Location: Karnataka
- Completed Date: 23 July 2024