
Mysore, Mar 22: A Blood Donation Camp was organized herein Rashtrotthana Vidya Kendra – Vijayanagar and 100 Units of Blood was collected. Thank you to the school teachers, drivers, helpers, parents of the children and all the members of the society who participated in the camp.
ಶಾಲೆಯೊಳಗೆ ರಕ್ತದಾನದ ಕಾಳಜಿ!
ಮೈಸೂರು, ಮಾ. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿ 100 ಯುನಿಟ್‍ಗಳಷ್ಟು ರಕ್ತ ಸಂಗ್ರಹ ಮಾಡಲಾಯಿತು. ಶಿಬಿರದಲ್ಲಿ ಪಾಲ್ಗೊಂಡ ಶಾಲೆಯ ಶಿಕ್ಷಕರು, ಚಾಲಕರು, ಸಹಾಯಕರು, ಮಕ್ಕಳ ಪೋಷಕರು ಹಾಗೂ ಸಮಾಜದ ಹತ್ತು ಸಮಸ್ತರಿಗೂ ಧನ್ಯವಾದಗಳು.
https://bloodcentre.rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #blooddonation #BlooDonationCamp #RashtrotthanaBloodCentre #RVK #RVKCBSE #RashtrotthanaVidyaKendra #RVKVijayanagar
Project Info
- Category: News & Media
- Location: Mysuru
- Completed Date: 22 Mar 2025