Bengaluru, May 10: Certificates were distributed to the 20 participants of Tailoring Training (of 3 months) herein Gajendra Nagar Seva Vasati (Project by Rashtrotthana for the Integrated Development of Slums). With the support of [24]7.ai FOUNDATION the training was offered freely.
In the event, Co-ordinator of Seva Vasati project, Sri Jogesh, Sri Nagaraj and Supervisor, Smt. Soubhagya were present.
ಬೆಂಗಳೂರು, ಮೇ 10: ರಾಷ್ಟ್ರೋತ್ಥಾನದ ಸೇವಾವಸತಿ ಯೋಜನೆಯ (ಸ್ಲಂಗಳ ಸಮಗ್ರ ಅಭಿವೃದ್ಧಿಗಾಗಿ) ಗಜೇಂದ್ರನಗರದಲ್ಲಿ 3 ತಿಂಗಳ ಟೈಲರಿಂಗ್ ತರಬೇತಿ ಪಡೆದ 20 ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಈ ತರಬೇತಿಯನ್ನು [24]7.ai FOUNDATION ಸಹಕಾರದೊಂದಿಗೆ ಉಚಿತವಾಗಿ ಕೊಡಲಾಯಿತು.
ಕಾರ್ಯಕ್ರಮದಲ್ಲಿ ಸೇವಾವಸತಿ ಯೋಜನೆಯ ಸಂಯೋಜಕರಾದ ಶ್ರೀ ಜೋಗೇಶ್, ಶ್ರೀ ನಾಗರಾಜ ಹಾಗೂ ಮೇಲ್ವಿಚಾರಕಿಯಾದ ಶ್ರೀಮತಿ ಸೌಭಾಗ್ಯ ಉಪಸ್ಥಿತರಿದ್ದರು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #SevaVasati #SlumDevelopment #TailoringTraining
Project Info
- Category: News & Media
- Location: Gajendra Nagar,Bengaluru
- Completed Date: 10 May 2024