Bengaluru, Dec 2: In association with Karnataka Fitness Academy, 40 selected practitioners from Rashtrotthana Fitness Centre Jayanagar and Sadashivanagar undertook a Cycle Rally from Jayanagar to Mysuru. The Rally started at 4:15 am from Rashtrotthana Yoga Centre in Jayanagar, covered a distance of 150 km and reached Mysuru at 12:00 noon. The candidates who participated in the rally had been continuously undergoing cycling training for the past 12 weeks. Sri Nagendra Kamath, Director of Rashtrotthana Yoga and Fitness Centre flagged off the Rally.
ಬೆಂಗಳೂರು, ಡಿಸೆಂಬರ್ 2: ಕರ್ನಾಟಕ ಫಿಟ್ನೆಸ್ ಅಕಾಡೆಮಿಯ ಸಹಯೋಗದಲ್ಲಿ ರಾಷ್ಟ್ರೋತ್ಥಾನ ಫಿಟ್ನೆಸ್ ಸೆಂಟರ್ ಜಯನಗರ ಹಾಗೂ ಸದಾಶಿನಗರದ ಆಯ್ದ 40 ಅಭ್ಯಾಸಿಗಳು ಈ ದಿನ ಜಯನಗರದಿಂದ ಮೈಸೂರಿಗೆ ಸೈಕಲ್ ಜಾಥಾವನ್ನು ಕೈಗೊಂಡರು. ಜಾಥಾ ಈ ದಿನ ಬೆಳಗ್ಗೆ 4:15ಕ್ಕೆ ಜಯನಗರದ ರಾಷ್ಟ್ರೋತ್ಥಾನ ಯೋಗಕೇಂದ್ರದಿಂದ ಪ್ರಾರಂಭವಾಗಿ, 150 ಕಿಮೀಗಳಷ್ಟು ದೂರವನ್ನು ಕ್ರಮಿಸಿ, ಮಧ್ಯಾಹ್ನ 12:00 ಗಂಟೆಗೆ ಮೈಸೂರನ್ನು ತಲುಪಿಕೊಂಡಿತು. ಜಾಥಾದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಕಳೆದ 12 ವಾರಗಳಿಂದ ನಿರಂತರವಾಗಿ ಸೈಕ್ಲಿಂಗ್ ತರಬೇತಿಯನ್ನು ಪಡೆಯುತ್ತಿದ್ದರು. ಜಾಥಾಕ್ಕೆ ರಾಷ್ಟ್ರೋತ್ಥಾನ ಯೋಗ ಹಾಗೂ ಫಿಟ್‍ನೆಸ್ ಸೆಂಟರ್-ನ ನಿರ್ದೇಶಕರಾದ ಶ‍್ರೀ ನಾಗೇಂದ್ರ ಕಾಮತ್ ಅವರು ಚಾಲನೆ ನೀಡಿದರು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #Yoga #RashtrotthanaYoga #RashtrotthanaFitnessCentre #CycleRally #CycleRallyToMysuru #KarnatakaFinessAcademy
Project Info
- Category: News & Media
- Location: Jayanagar, Bengaluru
- Completed Date: 2 Dec 2023