Dec 25: The first stage Entrance Examination for Tapas – Saadhana 2024-25 was successfully organized at 46 Centres in the state. 5000+ boys wrote the entrance exam for Tapas and 8600+ girls for Saadhana. The 2nd stage entrance exam will be held on 26th January 2024.
IIT-JEE training is provided for underprivileged talented boys in Tapas and NEET training is provided to girls in Sadhana at free of cost.
In the last 10 years, 366 children have been given free education in Tapas, 36 have got admission in IIT and 92 in NIT. Also, 246 children have been given free education in the last 5 years in Saadhana and 58 have got MBBS merit seats.
ಡಿಸೆಂಬರ್ 25: ತಪಸ್ – ಸಾಧನಾದ 2024-25ನೇ ಸಾಲಿಗಾಗಿನ ಮೊದಲ ಹಂತದ ಪ್ರವೇಶ ಪರೀಕ್ಷೆಯನ್ನು ರಾಜ್ಯದ 46 ಕೇಂದ್ರಗಳಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ತಪಸ್‌ಗಾಗಿ 5000+ ಹುಡುಗರು ಹಾಗೂ ಸಾಧನಾಗಾಗಿ 8600+ ಹುಡುಗಿಯರು ಪ್ರವೇಶ ಪರೀಕ್ಷೆಯನ್ನು ಬರೆದರು. 2ನೇ ಹಂತದ ಪ್ರವೇಶ ಪರೀಕ್ಷೆ 2024ರ ಜನವರಿ 26ಕ್ಕೆ ಇರಲಿದೆ.
ಆರ್ಥಿಕವಾಗಿ ಸಬಲರಲ್ಲದ ಪ್ರತಿಭಾವಂತ ಹುಡುಗರಿಗೆ ತಪಸ್‌ನಲ್ಲಿ ಐಐಟಿ-ಜೆಇಇ ತರಬೇತಿ ಹಾಗೂ ಹುಡುಗಿಯರಿಗೆ ಸಾಧನಾದಲ್ಲಿ ನೀಟ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.
ತಪಸ್‌ನಲ್ಲಿ ಕಳೆದ 10 ವರ್ಷದಲ್ಲಿ 366 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗಿದ್ದು, 36 ಮಂದಿ ಐಐಟಿ ಪ್ರವೇಶ ಪಡೆದಿದ್ದರೆ 92 ಮಂದಿ ಎನ್‌ಐಟಿ ಪ್ರವೇಶ ಪಡೆದಿದ್ದಾರೆ. ಹಾಗೆಯೇ, ಸಾಧನಾದಲ್ಲಿ ಕಳೆದ 5 ವರ್ಷಗಳಲ್ಲಿ 246 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗಿದ್ದು, 58 ಮಂದಿ ಎಂ.ಬಿ.ಬಿ.ಎಸ್. ಮೆರಿಟ್ ಸೀಟು ಪಡೆದಿದ್ದಾರೆ.
https://www.tapassaadhana.org/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #Tapas #RashtrotthanaTapas #Saadhana #RashtrotthanaSaadhana #IITJEE #PUEdication #NEETCoaching #Doctor #girlseducation #EntranceExam
Project Info
- Category: News & Media
- Location: Across Karnataka
- Completed Date: 25 Dec 2023