First year anniversary of Dance, Music, Karate, Art Centres of Rashtrotthana
Bengaluru, Aug 5: First year anniversary of Dance, Music, Karate, Art Centres of Rashtrotthana Arogya Sankeerna was organised herein Kundalahalli.
ರಾಷ್ಟ್ರೋತ್ಥಾನ ಪರಿಷತ್‌ನ ಕೋಶಾಧ್ಯಕ್ಷರಾದ ಶ್ರೀ ನಾರಾಯಣ ಕೆ. ಎಸ್. ಹಾಗೂ ರಾಷ್ಟ್ರೋತ್ಥಾನ ಯೋಗದ ನಿರ್ದೇಶಕರಾದ ಶ್ರೀ ನಾಗೇಂದ್ರ ಕಾಮತ್ ಅವರು ಉಪಸ್ಥಿತರಿದದರು.
ಈ ಕಾರ್ಯಕ್ರಮದಲ್ಲಿ ತಬಲ, ಮೃದಂಗ, ಕೀಬೋರ್ಡ್, ವಯೋಲಿನ್, ಕೊಳಲು, ವೀಣೆ, ಭರತನಾಟ್ಯ, ಕಥಕ್, ಕರ್ನಾಟಕ ಸಂಗೀತ, ಸುಗಮ ಸಂಗೀತ, ಹಿಂದುಸ್ತಾನಿ ಸಂಗೀತ, ಕರಾಟೆ, ಕಳರಿಪಯಟ್ಟು, ಚಿತ್ರಕಲೆ ಹಾಗೂ ಯೋಗ ತರಗತಿಯ ಅಭ್ಯಾಸಿಗಳು ಕೇಂದ್ರದಲ್ಲಿ ತಾವು ಕಲಿತ ಕಲೆಯಗಳ ಪ್ರದರ್ಶನ ನೀಡಿದರು.
Project Info
- Category: News & Media
- Location: Bengaluru,
- Completed Date: Aug 05, 2023