108 Participants in Free Eye Check-up Camp @ Gajendranagar Seva Vasati, Bengaluru
Bengaluru, Aug 18: In collaboration with Lions High Hospital a Free Eye Check-up Camp was organized herein Gajendranagar (Old Baiyappanahalli) Seva Vasati*.
ಬೆಂಗಳೂರು, ಆಗಸ್ಟ್ 18: ಲಯನ್ಸ್ ಹೈ ಆಸ್ಪತ್ರೆಯ ಸಹಯೋಗದೊಂದಿಗೆ ಗಜೇಂದ್ರನಗರ (ಹಳೆಯ ಬೈಯಪ್ಪನಹಳ್ಳಿ) ಸೇವಾವಸತಿಯಲ್ಲಿ* ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
- ಶಿಬಿರಕ್ಕೆ ಗುರುತಿಸಲಾದ ಮನೆಗಳು (Houses identified for Camp) – 175
- ಶಿಬಿರದಲ್ಲಿ ಪಾಲ್ಗೊಂಡವರು (Participants) – 108
- ಔಷಧೋಪಚಾರ (Medicine) – 20 ಜನರಿಗೆ (People)
- ಕನ್ನಡಕ (Spectacles) – 68
- ಶಸ್ತ್ರಚಿಕಿತ್ಸೆ (Surgery) – 12
*ಸ್ಲಂಗಳ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೋತ್ಥಾನದ ಯೋಜನೆ.
*A Project by Rashtrotthana for Integrated Development of Slums.
https://rashtrotthana.org/
#Rashtrotthana #RashtrotthanaParishat #SevaVasati #SlumDevelopment #eyecheckup #eyecheckupcamp
Project Info
- Category: News & Media
- Location: Gajendra Nagar, Bengaluru
- Completed Date: 18 Aug 2024