May 20: BEO, Sri Milesh Bevoor honoured the toppers in Hagaribommanahalli Taluk in the SSLC Annual Examination. From Sharada Vidya Mandir, Satvik (third from left) and Bhargavi Bevinamarada (fourth from left) were felicitated for securing the first and third positions respectively.
Hearty Congratulations from Rashtrotthana Parivar.
ಮೇ 20: ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಅಗ್ರಸ್ಥಾನ ಪಡೆದವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮೈಲೇಶ್ ಬೆವೂರ್ ಸನ್ಮಾನಿಸಿದರು. ಶಾರದಾ ವಿದ್ಯಾ ಮಂದಿರದ ಸಾತ್ವಿಕ್ (ಎಡದಿಂದ ಮೂರನೆಯವನು) ಹಾಗೂ ಭಾರ್ಗವಿ ಬೇವಿನಮರದ (ಎಡದಿಂದ ನಾಲ್ಕನೆಯವಳು) ಕ್ರಮವಾಗಿ ಪ್ರಥಮ ಹಾಗೂ ತೃತೀಯ ಸ್ಥಾನಗಳನ್ನು ಪಡೆದು ಅಭಿನಂದನೆಗೆ ಪಾತ್ರರಾದರು.
ರಾಷ್ಟ್ರೋತ್ಥಾನ ಪರಿವಾರದವರಿಂದ ಹಾರ್ದಿಕ ಶುಭಾಶಯಗಳು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RashtrotthanaVidyalaya #SharadaVidyaMandira #RVHBHalli
Project Info
- Category: News & Media
- Location: Hagaribommanahalli ,Bengaluru
- Completed Date: 20 May 2024