Bengaluru: Makara Sankranti (Jan. 15) and Vivekananda Jayanti (Jan. 12) were celebrated in Rashtrotthana Seva Vasatis (Slums).
As part of Vivekananda Jayanti, National Youth Day, sessions and essay competition were organized for college students at Seva Vasati Study and Self-Reliance Centers on Swami Vivekananda’s life, achievements and role of youth in nation building.
ಬೆಂಗಳೂರು: ರಾಷ್ಟ್ರೋತ್ಥಾನದ ಸೇವಾ ವಸತಿಗಳಲ್ಲಿ (ಸ್ಲಂ) ಮಕರ ಸಂಕ್ರಾಂತಿ (ಜ. 15) ಹಾಗೂ ವಿವೇಕಾನಂದರ ಜಯಂತಿಯನ್ನು (ಜ. 12) ಆಚರಿಸಲಾಯಿತು.
ವಿವೇಕಾನಂದರ ಜಯಂತಿ, ರಾಷ್ಟ್ರೀಯ ಯುವ ದಿನದ ಅಂಗವಾಗಿ ಸೇವಾ ವಸತಿ ವ್ಯಾಸಂಗ ಹಾಗೂ ಸ್ವಾವಲಂಬನ ಕೇಂದ್ರಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಜೀವನ, ಸಾಧನೆಗಳು ಹಾಗೂ ದೇಶ ಕಟ್ಟುವಲ್ಲಿ ಯುವಕರ ಪಾತ್ರದ ಕುರಿತಾಗಿ ಅವಧಿಗಳು ಮತ್ತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
Project Info
- Category: News & Media
- Location: Bengaluru
- Completed Date: 15 Jan 2024