Bengaluru, Dec 30-31: Matru Sangama program for the parents of Tapas students, especially for mothers, was organized herein Tapas Campus – Banashankari.
ಬೆಂಗಳೂರು, ಡಿಸೆಂಬರ್ 30-31: ತಪಸ್ ವಿದ್ಯಾರ್ಥಿಗಳ ಪೋಷಕರು, ಅದರಲ್ಲೂ ವಿಶೇಷವಾಗಿ ತಾಯಂದಿರಿಗಾಗಿ ಮಾತೃಸಂಗಮ ಕಾರ್ಯಕ್ರಮವನ್ನು ತಪಸ್ ಕ್ಯಾಂಪಸ್ – ಬನಶಂಕರಿಯಲ್ಲಿ ಆಯೋಜಿಸಲಾಗಿತ್ತು.
ಅದಮ್ಯ ಚೇತನದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ, ಪರಿಷತ್ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಗಣಪತಿ ಹೆಗಡೆ, ಶ್ರೀ ರವಿಕುಮಾರ್ ಮೊದಲಾದವರು ವಿಶೇಷ ಅವಧಿಗಳಲ್ಲಿ ಮಾರ್ಗದರ್ಶನ ಮಾಡಿದರು.
ಹರಿಕಥೆ, ಆಟೋಟ, ಪೂಜೆ, ಹೋಮ-ಹವನ ಮೊದಲಾದವುಗಳನ್ನು ಆಯೋಜಿಸಲಾಗಿತ್ತು.
https://www.tapassaadhana.org/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #Tapas #RashtrotthanaTapas #IITJEE #PUEdication #MatruSangama
Project Info
- Category: News & Media
- Location: Banashankari,Bengaluru
- Completed Date: 30 & 31 Dec 2023