
Bengaluru, May 4: The Self-help Groups Convention of Bengaluru South under Seva Vasati Project of Rashtrotthana was organized herein Rashtrotthana Vidya Kendra – Arkavathy. Out of a total of 101 Self-help Groups, 400 Members from 59 Groups participated.
ಬೆಂಗಳೂರು, ಮೇ 4: ರಾಷ್ಟ್ರೋತ್ಥಾನ ಸೇವಾವಸತಿ ಯೋಜನೆಯ ಬೆಂಗಳೂರು ದಕ್ಷಿಣದ ಸ್ವಸಹಾಯ ಗುಂಪುಗಳ ಸಮಾವೇಶವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಆಯೋಜಿಸಲಾಗಿತ್ತು. ಒಟ್ಟು 101 ಸ್ವಸಹಾಯ ಗುಂಪುಗಳ ಪೈಕಿ 59 ಗುಂಪುಗಳಿಂದ 400 ಸದಸ್ಯರು ಭಾಗವಹಿಸಿದ್ದರು.
ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ, ಆರ್.ಎಸ್.ಎಸ್.ನ ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖರಾದ ಶ್ರೀ ಗುರುರಾಜ ಕುಲಕರ್ಣಿ ಹಾಗೂ ರಾಷ್ಟ್ರೋತ್ಥಾನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ರವಿಕುಮಾರ್ ಅವರು ಉಪಸ್ಥಿತರಿದ್ದರು.
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #SevaVasati #SlumDevelopment #SelfHelpGroup
Project Info
- Category: News & Media
- Location: Arkavathy, Bengaluru
- Completed Date: 04 May 2025