ಧಾರವಾಡ, ಆಗಸ್ಟ್ 18: ಖ್ಯಾತ ಅಂಕಣಕಾರರಾದ ಶ್ರೀ ಆದರ್ಶ ಗೋಖಲೆಯವರು ರಾಷ್ಟ್ರೋತ್ಥಾನ ಸಾಹಿತ್ಯದ ಹೊಸ ಪುಸ್ತಕಗಳಾದ ನಮ್ಮೆಲ್ಲರ ತಾಯಿ ಭಾರತ ಹಾಗೂ ಗೀತಾಂತರಂಗವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡ, ನೀರಲಕಟ್ಟಿಯಲ್ಲಿ ಬಿಡುಗಡೆ ಮಾಡಿದರು.
ನಮ್ಮೆಲ್ಲರ ತಾಯಿ ಭಾರತ, ಗೀತಾಂತರಂಗ ಕೃತಿಗಳನ್ನು ಆನ್ಲೈನ್ನಲ್ಲೂ ಖರೀದಿಸಬಹುದು:
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ, ಪ್ರಾಚಾರ್ಯರಾದ ಡಾ. ಅನಿತಾ ರೈ, ಆಡಳಿತಾಧಿಕಾರಿಗಳಾದ ಶ್ರೀ ಕುಮಾರಸ್ವಾಮಿ ಕುಲಕರ್ಣಿ, ಹಿರಿಯರಾದ ಶ್ರೀ ಅಶೋಕ ಸೋನಕರ, ಶ್ರೀ ಗುರುರಾಜ ಅಗಡಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗ, ಎಲ್ಲ ಪಾಲಕ ವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
www.sahithyabooks.com/
#Rashtrotthana #RashtrotthanaParishat #Sahitya #RashtrotthanaSahitya #motherindia #Gitantaranga #RVK #RVKCBSE #RVKDharwad
Project Info
- Category: News & Media
- Location: Dharwad
- Completed Date: 18 Aug 2024