With the aspiration to become IIT Engineer, Doctor, 4,055 Underprivileged Talents took Tapas – Saadhana 2nd Entrance Exam
ಐಐಟಿ ಎಂಜಿನಿಯರ್, ಡಾಕ್ಟರ್ ಆಗಬೇಕೆಂಬ ಅಭಿಲಾಷೆಯೊಂದಿಗೆ ಆರ್ಥಿಕವಾಗಿ ಸಬಲರಲ್ಲದ 4,055 ಪ್ರತಿಭಾವಂತರು ತಪಸ್ – ಸಾಧನಾ 2ನೇ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಂಡರು
Nov 10: Tapas – Saadhana Stage 2 Entrance Exam of 2025 was successfully organized at 33 Centres in the state. A total of 4,055 students took the exam. Among them there were 1,489 boys and 2,566 girls.
ನವೆಂಬರ್ 10: ತಪಸ್ – ಸಾಧನಾ 2025ರ 2ನೇ ಹಂತದ ಪ್ರವೇಶ ಪರೀಕ್ಷೆಯನ್ನು ರಾಜ್ಯದ 33 ಕೇಂದ್ರಗಳಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಒಟ್ಟು 4,055 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡರು. ಅವರಲ್ಲಿ 1,489 ಬಾಲಕರು ಹಾಗೂ 2,566 ಬಾಲಕಿಯರು ಇದ್ದರು.
https://tapassaadhana.rashtrotthana.org/
#Rashtrotthana #RashtrotthanaParishat #Tapas #IITJEE #jeecoaching #Saadhana #NEET #neetcoaching #EntranceExam
Project Info
- Category: News & Media
- Location: Karnataka
- Completed Date: 10 Nov 2024