ಪ್ರಜ್ವಾಲಿತೋ ಜ್ಞಾನಮಯ ಪ್ರದೀಪಃ
Recently, Kartika Deepotsava was celebrated in Rashtrotthana Vidya Kendras of Hagaribommanahalli, Davanagere and Vijayanagar & Srinagar of Mysuru with Goupuja, Lecture, Dance, Song and Cracker Display.
ಇತ್ತೀಚೆಗೆ ಹಗರಿಬೊಮ್ಮನಹಳ್ಳಿ, ದಾವಣಗೆರೆ ಹಾಗೂ ಮೈಸೂರಿನ ವಿಜಯನಗರ ಮತ್ತು ಶ್ರೀನಗರ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳಲ್ಲಿ ಕಾರ್ತಿಕ ದೀಪೋತ್ಸವವನ್ನು ಗೋಪೂಜೆ, ಪ್ರವಚನ, ನೃತ್ಯ, ಗಾಯನ, ಪಟಾಕಿ ವೈವಿಧ್ಯಗಳೊಂದಿಗೆ ಆಚರಿಸಲಾಯಿತು.
#Rashtrotthana #RVK #RVKCBSE #RashtrotthanaVidyaKendra #Kartika #kartikadeepotsava
Project Info
- Category: News & Media
- Location: Karnataka
- Completed Date: 23 Nov 2024