Bengaluru: Recently, the Certificates were distributed to the 29 participants of Free Tailoring Training organised herein Janata Colony (13), Venkatarama Nagar (8) and VV Giri Colony (8) Rashtrotthana Seva Vasatis*. Trainings were organised with support of [24}7.ai Company.
ಬೆಂಗಳೂರು: ಇತ್ತೀಚೆಗೆ ಜನತಾ ಕಾಲೋನಿ (13), ವೆಂಕಟರಾಮ ನಗರ (8) ಹಾಗೂ ವಿವಿ ಗಿರಿ ಕಾಲೋನಿ (8) ರಾಷ್ಟ್ರೋತ್ಥಾನ ಸೇವಾವಸತಿಗಳಲ್ಲಿ* ಟೈಲರಿಂಗ್ ತರಬೇತಿಯನ್ನು ಉಚಿತವಾಗಿ ಪಡೆದ 29 ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ತರಬೇತಿಯನ್ನು [24}7.ai ಕಂಪನಿಯ ಸಹಯೋಗದೊಂದಿಗೆ ಕೊಡಲಾಯಿತು.
*ಸ್ಲಂಗಳ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೋತ್ಥಾನದ ಯೋಜನೆ.
*A Project by Rashtrotthana for Integrated Development of Slums.
#Rashtrotthana #RashtrotthanaParishat #SevaVasati #SlumDevelopment #tailoringtraining
Project Info
- Category: News & Media
- Location: Bengaluru
- Completed Date: 23 Nov 2024