
ಬೆಂಗಳೂರು, ಜುಲೈ 12: ರಾಷ್ಟ್ರೋತ್ಥಾನ ಯೋಗಕೇಂದ್ರ – ಕೆಂಪೇಗೌಡನಗರದಲ್ಲಿ ಪತಂಜಲಿ ನಮನ ಭಕ್ತಿಭಾವ ಸಂಭ್ರಮ, ಕನ್ನಡದ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಅವರ ವಾಗ್ವಿಲಾಸ ಹಾಗೂ ರಂಗಪುತ್ಥಳಿ ಬೊಂಬೆಯಾಟ ಕಲಾವಿದರಿಂದ ಬೊಂಬೆಯಾಟ – ನರಕಾಸುರ ವಧೆಯ ಕಲಾಸೇವೆಯೊಂದಿಗೆ.
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #yoga #RashtrotthanaYoga #RYSRI #patanjali #patanjalinamana
Project Info
- Category: News & Media
- Location: Keshava Shilpa, Bengaluru
- Completed Date: 12 July 2025