From Aug 15 to 18, a four-day Personality Development Camp was organised for the Students of Tapas Project in Rashtrotthana Vidya Kendra – Kerur. In the camp, special sessions were organized on real history of India, indigenous life values, environment. Historical places like Badami, Aihole, Pattadakallu, Banashankari were also visited.
ಆಗಸ್ಟ್ 15 ರಿಂದ 18ರ ವರಗೆ, ನಾಲ್ಕು ದಿನಗಳ ಕಾಲ ತಪಸ್ ಯೋಜನೆಯ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಶಿಬಿರವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕೆರೂರಿನಲ್ಲಿ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಭಾರತದ ನೈಜ ಇತಿಹಾಸ, ಸ್ವದೇಶೀ ಜೀವನ ಮೌಲ್ಯಗಳು, ಪರ್ಯಾವರಣದ ಕುರಿತಾಗಿ ವಿಶೇಷ ಅವಧಿಗಳನ್ನು ಆಯೋಜಿಸಲಾಗಿತ್ತು. ಐತಿಹಾಸಿಕ ಸ್ಥಳಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬನಶಂಕರಿ ಸ್ಥಳಗಳಿಗೆ ಭೇಟಿಯನ್ನೂ ಕೊಡಲಾಯಿತು.
https://tapassaadhana.rashtrotthana.org/
#Rashtrotthana #RashtrotthanaParishat #Tapas #IITJEE #jeecoaching #PersonalityDevelopmentCamp
Project Info
- Category: News & Media
- Location: Bagalkote
- Completed Date: 18 Aug 2024