Bengaluru, Mar 13: Rashtrotthana Vidya Kendra – Banashankari organized a Pledge Ceremony, Sankalpa Divas to teach the resolve of continuous social service to the children who have completed their 10th standard education and are going to further college studies.
Sri Jagadish Maiah, Vice President & Head of Engineering, Newfold Digital and Trustee-Advisor, Youth for Seva and Dr. Promod S Chinder, Director & Head Orthopaedic Oncology, HCG Cancer Centre & The Yellow Ribbon, graced the ceremony and spoke inspirational words.
ಬೆಂಗಳೂರು, ಮಾರ್ಚ್ 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ10ನೇ ತರಗತಿ ವಿದ್ಯಾಭ್ಯಾಸ ಮುಗಿಸಿ, ಮುಂದಿನ ಕಾಲೇಜು ವಿದ್ಯಾಭ್ಯಾಸಕ್ಕೆ ತೆರಳುತ್ತಿರುವ ಮಕ್ಕಳಿಗೆ ನಿತ್ಯ-ನಿರಂತರ ಸಮಾಜಸೇವೆಯ ಪ್ರತಿಜ್ಞಾವಿಧಿ ಬೋಧಿಸುವ ಸಂಕಲ್ಪ ದಿವಸವನ್ನು ಆಯೋಜಿಸಲಾಗಿತ್ತು.
ಶ್ರೀ ಜಗದೀಶ್ ಮಯ್ಯ, ಉಪಾಧ್ಯಕ್ಷರು ಹಾಗೂ ಇಂಜಿನಿಯರಿಂಗ್ ಪ್ರಮುಖರು, ನ್ಯೂಫೋಲ್ಡ್ ಡಿಜಿಟಲ್ ಹಾಗೂ ಟ್ರಸ್ಟಿ-ಸಲಹೆಗಾರರು, ಯೂತ್ ಫಾರ್ ಸೇವಾ ಮತ್ತು ಡಾ. ಪ್ರಮೋದ್ ಎಸ್ ಚಿಂದರ್, ನಿರ್ದೇಶಕರು ಹಾಗೂ ಮುಖ್ಯಸ್ಥರು, ಆರ್ಥೋಪೆಡಿಕ್ ಆಂಕಾಲಜಿ, ಎಚ್.ಸಿ.ಜಿ. ಕ್ಯಾನ್ಸರ್ ಸೆಂಟರ್ ಹಾಗೂ ಹಳದಿ ರಿಬ್ಬನ್, ಇವರು ಉಪಸ್ಥಿತರಿದ್ದು, ಮಾರ್ಗದರ್ಶನ ಮಾಡಿದರು.
https://rvkcbse.in/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RVK #RVKCBSE #RashtrotthanaVidyaKendra #RVKBanashankari #Sankalpa #PledgeCeremony
Project Info
- Category: News & Media
- Location: Banashankari,Bengaluru
- Completed Date: 13 Mar 2024