
Bengaluru, Mar 3: As part of the celebrations of the 60th Anniversary of Rashtrotthana, a gathering of beneficiaries of the social service work of Rashtrotthana was organized herein Ambedkar Nagar Seva Vasati*. Self-help Group Members and Members of the Patron Committee participated.
ಬೆಂಗಳೂರು, ಮಾ. 3: ರಾಷ್ಟ್ರೋತ್ಥಾನ 60ರ ಸಂಭ್ರಮದ ಅಂಗವಾಗಿ ರಾಷ್ಟ್ರೋತ್ಥಾನದ ಸಮಾಜಸೇವಾಕಾರ್ಯದ ಫಲಾನುಭವಿಗಳ ಸಮಾವೇಶವನ್ನು ಅಂಬೇಡ್ಕರ್ ನಗರ ಸೇವಾವಸತಿಯಲ್ಲಿ* ಆಯೋಜಿಸಲಾಗಿತ್ತು. ಸ್ವಸಹಾಯ ಗುಂಪು ಸದಸ್ಯರು ಹಾಗೂ ಪೋಷಕ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖರಾದ ಶ್ರೀ ಗುರುರಾಜ್ ಕುಲಕರ್ಣಿಯವರು ಮಾರ್ಗದರ್ಶನ ಮಾಡಿದರು. ಪ್ರಚಾರಕರಾದ ಶ್ರೀ ರಾಜ ಮೋಹನ್, ಸೇವಾವಸತಿ ಪ್ರಕಲ್ಪದ ಸಂಯೋಜಕರಾದ ಶ್ರೀ ಜೋಗೇಶ್ ಉಪಸ್ಥಿತರಿದ್ದರು.
*ಸ್ಲಂಗಳ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೋತ್ಥಾನದ ಯೋಜನೆ.
*A Project by Rashtrotthana for Integrated Development of Slums.
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #SevaVasati #SlumDevelopment
Project Info
- Category: News & Media
- Location: Ambedkar Nagar, Bengaluru
- Completed Date: 03 Mar 2025