
Hangal, May 22: The 17th School of the Rashtrotthana Vidya Kendra CBSE Group of Schools was formally inaugurated in Malligara Village.
ಹಾನಗಲ್, ಮೇ 22: ಮಲ್ಲಿಗಾರ ಗ್ರಾಮದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಇ ಶಾಲೆಗಳ ಸಮೂಹದ 17ನೇ ಶಾಲೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಶ್ರೀ ಮೂರುಸಾವಿರ ಮಠದ ಪೂಜ್ಯ ಡಾ|| ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವದಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖರಾದ ಶ್ರೀ ಮಂಗೇಶ್ ಭೇಂಡೆ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ. ಎಲ್. ಸಂತೋಷ್, ಆರ್.ಇ.ಸಿ.ಯ ಸ್ವತಂತ್ರ ನಿರ್ದೇಶಕರಾದ ಶ್ರೀ ನಾರಾಯಣನ್ ತಿರುಪತಿ, ಆರ್.ಇ.ಸಿ. ಬೆಂಗಳೂರಿನ ಹಿರಿಯ ಸಿ.ಪಿ.ಎಂ. ಶ್ರೀ ಸೋಮ್ಯ ಕಾಂತ್, ಎನ್.ಟಿ.ಪಿ.ಸಿ. ಕುಡಿಗಿಯ ಕಾರ್ಯಕಾರಿ ನಿರ್ದೇಶಕರಾದ ಶ್ರೀ ಬಿದ್ಯಾ ನಂದ್ ಝಾ, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
https://hangalhvr.rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #RVKCBSE #rvkhangal #rashtrotthanavidyakendra #panchamukhishikshana #Inauguration #lokarpana
Project Info
- Category: News & Media
- Location: Hangal
- Completed Date: 22 May 2025