
Bhubaneshwar, June 24: Rujula S, who has completed her X Grade in 2025 at Rashtrotthana Vidya Kendra – Arkavathy, secured Gold Medal in Women 50 Meter Freestyle with National Record (26.36 second) at 78th National Seniors Swimming Championship. Congratulations!
ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಹಿರಿಯ ವಿದ್ಯಾರ್ಥಿನಿ, ರುಜುಲಾರ ರಾಷ್ಟ್ರೀಯ ದಾಖಲೆಗೆ ಹಾರ್ದಿಕ ಅಭಿನಂದನೆಗಳು!
ಭುವನೇಶ್ವರ, ಜೂನ್ 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ 2025ರಲ್ಲಿ 10ನೇ ತರಗತಿಯ ವಿದ್ಯಾಭ್ಯಾಸವನ್ನು ಪೂರೈಸಿರುವ ರುಜುಲಾ ಎಸ್, 78ನೇ ರಾಷ್ಟ್ರೀಯ ಸೀನಿಯರ್ಸ್ ಈಜು ಚಾಂಪಿಯನ್‍ಶಿಪ್‍ನ ಮಹಿಳೆಯರ 50 ಮೀಟರ್ ಫ್ರೀಸ್ಟೈಲ್‍ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ (26.36 ಸೆಕೆಂಡ್) ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
Courtesy: https://www.prajavani.net/sports/other-sports/swimming-rujula-national-record-3365339
https://arkbng.rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #rvkcbse #rashtrotthanaschools #rashtrotthanavidyakendra #RVKArkavathy
Project Info
- Category: News & Media
- Location: Bengaluru
- Completed Date: 24 June 2025