
Bengaluru, Apr 24: The Sankalpa (Resolve) of Rashtraseva (Service to the Nation) was taught to Tapas 12th Batch Students, who have completed two years of PU Education.
ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವವೆಂಬ ಸಂಕಲ್ಪ ತೊಟ್ಟರು ತಪಸ್ ಮಕ್ಕಳು
ಬೆಂಗಳೂರು, ಏ. 24: ಎರಡು ವರ್ಷಗಳ ಪಿಯು ಶಿಕ್ಷಣವನ್ನು ಪೂರ್ಣಗೊಳಿಸಿದ ತಪಸ್ 12ನೇ ಬ್ಯಾಚಿನ ವಿದ್ಯಾರ್ಥಿಗಳಿಗೆ ರಾಷ್ಟ್ರಸೇವಾ ಸಂಕಲ್ಪವನ್ನು ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಬೇಸ್ ಸಂಸ್ಥೆಯ ಸಿಇಓ, ಶ್ರೀ ಅನಂತ ಕುಲಕರ್ಣಿ, ರಾಷ್ಟ್ರೋತ್ಥಾನ ಪರಿಷತ್‍ನ ಅಧ್ಯಕ್ಷರಾದ ಶ್ರೀ ಎಂ ಪಿ ಕುಮಾರ್ ವೇದಿಕೆಯನ್ನು ಅಲಂಕರಿಸಿದ್ದರು ಹಾಗೂ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆಯವರು ಮಕ್ಕಳಿಗೆ ಸಂಕಲ್ಪವನ್ನು ಬೋಧಿಸಿದರು.
CEO of BASE Institute, Sri Anant Kulkarni, President of Rashtrotthana Parishat, Sri M P Kumar graced the ceremony and General Secretary of Rashtrotthana Parishat, Sri N Dinesh Hegde taught the Sankalpa to the students.
https://tapassaadhana.rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #Tapas #RashtrotthanaTapas #IITJEE #sankalpa
Project Info
- Category: News & Media
- Location: Banashankari, Bengaluru
- Completed Date: 24 Apr 2025