
Mar 19: In order to instill the spirit of good education and good deeds in the children who have completed their education and are moving on to further education at the Rashtrotthana Vidya Kendras in Hagaribommanahalli, Ramamurthy Nagar, Arkavathy and Davanagere, Sankalpa was taught in the presence of Saints and Dignitaries, as per Indian tradition.
ಮಾ. 19: ಹಗರಿಬೊಮ್ಮನಹಳ್ಳಿ, ರಾಮಮೂರ್ತಿನಗರ, ಅರ್ಕಾವತಿ ಹಾಗೂ ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳಲ್ಲಿ ಶಿಕ್ಷಣವನ್ನು ಪೂರೈಸಿ ಮುಂದಿನ ವಿದ್ಯಾಭ್ಯಾಸಕ್ಕೆ ತೆರಳುತ್ತಿರುವ ಮಕ್ಕಳಿಗೆ ಸದ್ವಿದ್ಯೆ ಹಾಗೂ ಸತ್ಕಾರ್ಯದ ಸ್ಪೂರ್ತಿ ತುಂಬಲು ಭಾರತೀಯ ಸಂಪ್ರದಾಯದಂತೆ ಸಂಕಲ್ಪವನ್ನು ಸಂತ-ಮಹಂತರ ಉಪಸ್ಥಿತಿಯಲ್ಲಿ ಬೋಧಿಸಲಾಯಿತು.
https://rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RVK #RVKCBSE #RashtrotthanaVidyaKendra #PanchamukhiShikshana #sankalpa
Project Info
- Category: News & Media
- Location: Karnataka
- Completed Date: 19 Mar 2025