Bengaluru, May 25: For the employees of Rashtrotthana Mudranalaya Self-motivational Workshop was organized herein Keshava Shilpa, Kempegowda Nagar.
ಬೆಂಗಳೂರು, ಮೇ 25: ರಾಷ್ಟ್ರೋತ್ಥಾನ ಮುದ್ರಣಾಲಯದ ಉದ್ಯೋಗಿಗಳಿಗೆ ಸ್ವಯಂ ಪ್ರೇರಣಾ ವೃದ್ಧಿ ಕಾರ್ಯಾಗಾರವನ್ನು ಇಲ್ಲಿನ ಕೇಶವಶಿಲ್ಪ, ಕೆಂಪೇಗೌಡನಗರದಲ್ಲಿ ಆಯೋಜಿಸಲಾಗಿತ್ತು.
Sri Venkatesh Murthy and Smt. Parimala Murthy of Youth for Seva took the sessions.
ಯೂತ್ ಫಾರ್ ಸೇವಾದ ಶ್ರೀ ವೆಂಕಟೇಶಮೂರ್ತಿ ಹಾಗೂ ಶ್ರೀಮತಿ ಪರಿಮಳಾಮೂರ್ತಿಯವರು ಅವಧಿಗಳನ್ನು ತೆಗೆದುಕೊಂಡರು.
Sri Narayana K S, Treasurer of Parishat, was present.
ಪರಿಷತ್‍ನ ಖಜಾಂಚಿಗಳಾದ ಶ್ರೀ ನಾರಾಯಣ ಕೆ. ಎಸ್. ಅವರು ಉಪಸ್ಥಿತರಿದ್ದರು.
https://rashtrotthana.org/
https://www.facebook.com/rashtrotthanaparishat
#Rashtrotthana #RashtrotthanaParishat #RashtrotthanaMudranalaya #selfmotivation #motivationalworkshop
Project Info
- Category: News & Media
- Location: Keshava Shilpa, Kempegowda Nagar
- Completed Date: 25 May 2024