Hagaribommanahalli, July 18: Sharada Shishumandir witnessed a Kite Festival during the windy Ashadha month. Sri Durganna Guruji addressed the children and more than 100 parents present.
ಗಾಳಿಪಟದಂತೆ ವ್ಯಕ್ತಿ ಎಷ್ಟೇ ಎತ್ತರಕ್ಕೆ ಹಾರಿದರೂ ಸಮಾಜವೆಂಬ ಸೂತ್ರಕ್ಕೆ ಬಂಧಿತನಾಗಿಯೇ ಇರುತ್ತಾನೆ. ಹಾಗಾಗಿ ಅಹಂಕಾರಪಡುವ ಅಗತ್ಯವಿಲ್ಲ.
ಹಗರಿಬೊಮ್ಮನಹಳ್ಳಿ, ಜುಲೈ 18: ಜೋರಾಗಿ ಗಾಳಿ ಬೀಸುವ ಆಷಾಢ ಮಾಸದಲ್ಲಿ ಶಾರದಾ ಶಿಶುಮಂದಿರವು ಗಾಳಿಪಟ ಉತ್ಸವಕ್ಕೆ ಸಾಕ್ಷಿಯಾಯಿತು. ಶ್ರೀ ದುರ್ಗಣ್ಣ ಗುರೂಜಿಯವರು ಮಕ್ಕಳು ಹಾಗೂ ಉಪಸ್ಥಿತರಿದ್ದ 100ಕ್ಕೂ ಹೆಚ್ಚಿನ ಪಾಲಕರನ್ನು ಉದ್ದೇಶಿಸಿ ನಾಲ್ಕಾರು ಹಿತವಚನಗಳನ್ನು ಹೇಳಿದರು.
https://rashtrotthana.org/
#Rashtrotthana #RashtrotthanaParishat #SharadaEnglishMediumSchool #KiteFestival #Ashadha
Project Info
- Category: News & Media
- Location: Hagaribommanahalli
- Completed Date: 18 July 2024