Bengaluru, Dec 28: A program was organized herein Keshavashilpa Auditorium, Kempegowda Nagar to encourage the members of the Rashtrotthana Parivar to actively participate in the celebration of Sri Rama Prana Pratistha in Ayodhya on January 22nd and in that relation Mahasamparka Abhiyaan to be held across the country.
General Secretary of Rashtrotthana, Sri N Dinesh Hegde and Treasurer, Sri K S Narayana guided with the stories of experience.
ಬೆಂಗಳೂರು, ಡಿಸೆಂಬರ್ 28: ಬರುವ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಪ್ರಾಣಪ್ರತಿಷ್ಠಾ ಸಮಾರಂಭದ ಸಂಭ್ರಮ ಹಾಗೂ ತನ್ನಿಮಿತ್ತ ದೇಶಾದ್ಯಂತ ನಡೆಯಲಿರುವ ಮಹಾಸಂಪರ್ಕ ಅಭಿಯಾನದಲ್ಲಿ ರಾಷ್ಟ್ರೋತ್ಥಾನ ಪರಿವಾರದವರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಲು ಇಲ್ಲಿನ ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರಾಷ್ಟ್ರೋತ್ಥಾನದ ಪ್ರಧಾನ ಕಾರ್ಯದರ್ಶಿ, ಶ್ರೀ ನಾ. ದಿನೇಶ್ ಹೆಗ್ಡೆ ಹಾಗೂ ಖಜಾಂಚಿ, ಶ್ರೀ ಕೆ. ಎಸ್. ನಾರಾಯಣ ಅವರು ಅನುಭವ ಕಥನಗಳೊಂದಿಗೆ ಮಾರ್ಗದರ್ಶನ ಮಾಡಿದರು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #Ayodhya #AyodhaTemple #RamMandir #Ram #RamPranaPratishtha #MahaSamparkaAbhiyaan
Project Info
- Category: News & Media
- Location: Keshavashilpa, Bengaluru
- Completed Date: 28 Dec 2023