
Bengaluru, Apr 2: As part of the 60th Anniversary Celebrations of the Rashtrotthana Parishat, 60 Children from 30 Government Schools, participated in a free Summer Camp organized herein Rashtrotthana Vidya Kendra – Arkavathy. Special Lectures, Art, Dance, Acting, Yoga, Games and along with that Kaituttu Program by the Mothers of Matrubharati were also organized. The camp began on Mar 31st for children from classes 6 to 9 and will continue until tomorrow, April 4th.
ಪರಿಷತ್‍ನ 60ರ ಸಂಭ್ರಮಕ್ಕೆ ಸರ್ಕಾರಿ ಶಾಲೆಗಳ 60 ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ
ಬೆಂಗಳೂರು, ಏ. 2: ರಾಷ್ಟ್ರೋತ್ಥಾನ ಪರಿಷತ್‍ನ ಷಷ್ಠ್ಯಬ್ಧಿ ಸಂಭ್ರಮದ ಅಂಗವಾಗಿ 30 ಸರ್ಕಾರಿ ಶಾಲೆಗಳ 60 ಮಕ್ಕಳಿಗೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯಲ್ಲಿ ಆಯೋಜಿಸಲಾಗಿರುವ ಉಚಿತ ಬೇಸಿಗೆ ಶಿಬಿರದಲ್ಲಿ ಸದ್ವಿಚಾರ ಬೋಧನೆ, ಚಿತ್ರ, ನೃತ್ಯ, ಅಭಿನಯ, ಯೋಗ, ಆಟ ಇವೆಲ್ಲದರ ಒಟ್ಟಿಗೆ ಮಾತೃಭಾರತಿಯ ಮಾತೆಯರಿಂದ ಕೈತುತ್ತು ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಶಿಬಿರವು 6 ರಿಂದ 9ನೇ ತರಗತಿ ಮಕ್ಕಳಿಗೆ ಮಾ. 31ಕ್ಕೆ ಆರಂಭವಾಗಿದ್ದು ನಾಳೆ, ಏ. 4ವರೆಗೂ ನಡೆಯಲಿದೆ.
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #RVK #RVKCBSE #RashtrotthanaVidyaKendra #RVKArkavathy #summercamp #GovtSchool #seva #Matrubharati
Project Info
- Category: News & Media
- Location: Arkavathy, Bengaluru
- Completed Date: 02 Apr 2025