Bengaluru, May 11: Thalassemia Day was celebrated in Samraksha, Kempegowda Nagar.
ಬೆಂಗಳೂರು, ಮೇ 11: ಸಂರಕ್ಷಾ, ಕೆಂಪೇಗೌಡನಗರದಲ್ಲಿ ತಲಸ್ಸೆಮಿಯಾ ದಿನಾಚರಣೆಯನ್ನು ಆಚರಿಸಲಾಯಿತು.
Shri Jaggesh Shivalingappa, Rajyasabha MP, Actor, Director and Producer of Kannada Film Industry, graced the ceremony as the Chief Guest and lauded the continuous efforts of Samraksha Service Project in providing free treatment to thalassemia affected children and also the blood donors for voluntary contribution.
ರಾಜ್ಯಸಭಾ ಸದಸ್ಯರು, ನಟ, ನಿರ್ದೇಶಕ, ಹಾಗೂ ನಿರ್ಮಾಪಕರಾದ ಶ್ರೀ ಜಗ್ಗೇಶ್ ಶಿವಲಿಂಗಪ್ಪ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ತಲಸ್ಸೆಮಿಯಾ ಬಾಧಿತ ಮಕ್ಕಳಿಗೆ ನಿರಂತರ ಉಚಿತ ಚಿಕಿತ್ಸೆ ನೀಡುತ್ತಿರುವ ಸಂರಕ್ಷಾ ಸೇವಾ ಯೋಜನೆ ಹಾಗೂ ರಕ್ತದಾನಿಗಳನ್ನು ಶ್ಲಾಘಿಸಿದರು.
Samraksha: Thalassemia Day Care Centre
K G Nagar, Bengaluru – 04
Ph: +91-94483 96110
E-mail: samraksha@rashtrotthana.org
https://samraksha.rashtrotthana.org/
#Rashtrotthana #samraksha #Thalassemia #thalassemiadaycare #WorldThalassemiaDay
Project Info
- Category: News & Media
- Location: K G Nagar,Bengaluru
- Completed Date: 11 May 2024