
Rashtrotthana Parivar is blessed with the Darshan of the Yatis of Udupi Ashta Mathas
Udupi, Apr 9: Rashtrotthana Parivar, led by the General Secretary of Parishat, Sri N Dinesh Hegde, offered prostrations to the Pujya Yatis of Udupi Ashta Mathas, Pejavara, Kaniyooru, Shiroor, Sode, Adamaru, Palimaru and received the blessings for the Rashtrotthana – Udupi, which will be inaugurated on April 30th, and for the other activities of Rashtrotthana to progress smoothly and grow further with the celebration of its 60th Anniversary. At the same time, they dedicated the literary works of Rashtrotthana Sahitya.
ರಾಷ್ಟ್ರೋತ್ಥಾನ ಪರಿವಾರಕ್ಕೆ ಉಡುಪಿ ಅಷ್ಟಮಠದ ಯತಿಗಳ ದರ್ಶನಾಶೀರ್ವಾದ ಭಾಗ್ಯ!
ಉಡುಪಿ, ಏ. 9: ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆಯವರ ನೇತೃತ್ವದಲ್ಲಿ ರಾಷ್ಟ್ರೋತ್ಥಾನ ಪರಿವಾರದವರು ಉಡುಪಿ ಅಷ್ಟಮಠಗಳ ಪೇಜಾವರ, ಕಾಣಿಯೂರು, ಶೀರೂರು, ಸೋದೆ, ಅದಮಾರು ಹಾಗೂ ಪಲಿಮಾರು ಮಠದ ಪೂಜ್ಯ ಯತಿಗಳಿಗೆ ಸಾಷ್ಟಾಂಗ ಪ್ರಣಾಮಗಳನ್ನು ಅರ್ಪಿಸಿ, ಏಪ್ರಿಲ್ 30ರಂದು ಉದ್ಘಾಟನೆಗೊಳ್ಳಲಿರುವ ರಾಷ್ಟ್ರೋತ್ಥಾನ – ಉಡುಪಿ ಹಾಗೂ ರಾಷ್ಟ್ರೋತ್ಥಾನದ ಇನ್ನುಳಿದ ಚಟುವಟಿಕೆಗಳು ಷಷ್ಠ್ಯಬ್ಧಿಯ ಸಂಭ್ರಮದೊಂದಿಗೆ ನಿರ್ವಿಘ್ನವಾಗಿ ಮುನ್ನಡೆಯುತ್ತಾ ಮತ್ತಷ್ಟು ವ್ಯಾಪಕವಾಗಿ ಬೆಳೆಯಲೆಂದು ಆಶೀರ್ವಾದಗಳನ್ನು ಪಡೆದರು. ಜೊತೆಗೇ ರಾಷ್ಟ್ರೋತ್ಥಾನದ ಸಾಹಿತ್ಯ ಕೃತಿಗಳನ್ನು ಶ್ರೀಚರಣಗಳಿಗೆ ಅರ್ಪಿಸಿದರು.
Admissions to Pre-KG to 8th and I PUC are in progress…
99001 24076 | https://udupi.rvkcbse.in/
99001 24118 | https://udupi.rpuc.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #RVKCBSE #rvkudupi #rashtrotthanavidyakendra #RPUCUdupi #RashtrotthanaPUCollege #RashtrotthanaSahitya #udupiashtamath
Project Info
- Category: News & Media
- Location: Udupi
- Completed Date: 09 Apr 2025