Bengaluru, Apr 28: The Valedictory of the Children’s Summer Camp, which has been going on for the last 14 days, was held herein Jayanagar Centre of Rashtrotthana Yogic Sciences and Research Institute. In this event, Dr. Purvi Jairaj and Dr. Pramod Chinder were present.
ಬೆಂಗಳೂರು, ಏಪ್ರಿಲ್ 28: ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ಜಯನಗರ ಕೇಂದ್ರದಲ್ಲಿ ಕಳೆದ 14 ದಿನಗಳಿಂದ ನಡೆಯುತ್ತಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಜರುಗಿತು. ಈ ಸಮಾರಂಭದಲ್ಲಿ ಡಾ. ಪೂರ್ವಿ ಜಯರಾಜ್ ಹಾಗೂ ಡಾ. ಪ್ರಮೋದ್ ಚಿಂದರ್ ಅವರು ಉಪಸ್ಥಿತರಿದ್ದರು.
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #Yoga #RashtrotthanaYoga #RYSRI #SummerCamp
Project Info
- Category: News & Media
- Location: Jayanagar,Bengaluru
- Completed Date: 28 Apr 2024