Dharwad, Feb 14: On the auspicious day of Vasanta Panchami Sankalpotsava for the outgoing 10th Class Students (2023-24) was organised herein Rashtrotthana Vidya Kendra – Neeralakatti. Jagadguru Sri Sadashivanand Mahaswami of Shivanand Brahmanmath, Gadag, gave the divine presence.
ಧಾರವಾಡ, ಫೆಬ್ರವರಿ 14: ವಸಂತಪಂಚಮಿಯ ಶುಭಸಂದರ್ಭದಲ್ಲಿ ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ನೀರಲಕಟ್ಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಹೊರಹೋಗುತ್ತಿರುವ 10ನೇ ತರಗತಿಯ ಮಕ್ಕಳಿಗೆ (2023-24) ಸಂಕಲ್ಪೋತ್ಸವವನ್ನು ಆಯೋಜಿಸಲಾಗಿತ್ತು. ಶಿವಾನಂದ ಬೃಹನ್ಮಠ – ಗದಗದ ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿ, ಮಕ್ಕಳನ್ನು ಮಾರ್ಗದರ್ಶಕ ನುಡಿಗಳೊಂದಿಗೆ ಆಶೀರ್ವದಿಸಿದರು.
https://rvkcbse.in/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RVK #RVKCBSE #RashtrotthanaVidyaKendra #RVKDharwad #SankalpaUtsav
Project Info
- Category: News & Media
- Location: Dharwad
- Completed Date: 14 Feb 2024