
Bengaluru, Mar 25: Rashtrotthana Trust and Allstate India jointly organized Women’s Day celebrations herein Keshava Shilpa, Kempegowda Nagar. 60+ Beneficiaries of Seva Vasati’s* Free Vocational Training, Teachers, Supervisors and 30+ Volunteers from Allstate participated. There were speeches, songs, talks, games, food, dancing and prizes.
ಬೆಂಗಳೂರು, ಮಾ. 25: ರಾಷ್ಟ್ರೋತ್ಥಾನ ಟ್ರಸ್ಟ್ ಹಾಗೂ ಆಲ್‍ಸ್ಟೇಟ್ ಇಂಡಿಯಾ ಜಂಟಿಯಾಗಿ ಮಹಿಳಾ ದಿನಾಚರಣೆಯನ್ನು ಇಲ್ಲಿನ ಕೇಶವಶಿಲ್ಪ, ಕೆಂಪೇಗೌಡನಗರದಲ್ಲಿ ಆಯೋಜಿಸಿದ್ದವು. ಸೇವಾವಸತಿಯ* ಉಚಿತ ವೃತ್ತಿಪರ ತರಬೇತಿಯ ಫಲಾನುಭವಿಗಳು, ಶಿಕ್ಷಕರು, ಮೇಲ್ವಿಚಾರಕರು, ಎಲ್ಲ ಸೇರಿ 60+ ಮಂದಿ ಹಾಗೂ ಆಲ್‍ಸ್ಟೇಟ್‍ನ 30+ ಸ್ವಯಂಸೇವಕರು ಪಾಲ್ಗೊಂಡಿದ್ದರು. ಭಾಷಣ, ಹಾಡು, ಮಾತು, ಆಟ, ಊಟ, ನೃತ್ಯ, ಬಹುಮಾನ ಎಲ್ಲ ಇತ್ತು.
*ಸ್ಲಂಗಳ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೋತ್ಥಾನದ ಯೋಜನೆ.
*A Project by Rashtrotthana for Integrated Development of Slums.
https://rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #SevaVasati #SlumDevelopment #WomensDay
Project Info
- Category: News & Media
- Location: Keshava Shilpa, Bengaluru
- Completed Date: 25 Mar 2025