Success Story of 10th Sure Pass Program
10th Sure Pass was started in Rashtrotthana Seva Vasatis during Covid period. Under this program for the 10th class students continuous weekend classes will be conducted for 6 months. In the academic year 2023-24, out of 248 students, 91.93% students cleared 10th exam.
SSLC Result of the children of 10th Sure Pass program – 91.93%
- Pass – 175
- Distinction – 1
- First Class – 52
- Exam taken – 248
Background and Structure of 10th Sure Pass Program:
- Seva Vasati project has been run by Rashtrotthana since 3 decades for the integrated development of slums.
- 10th Sure Pass program is inducted in 13 slums
- Started during Corona period
- Classes in selected 13 Seva Vasatis
- Continuous weekend classes from October 2023 to March 2024
- Emphasis on Personality Development and Career Guidance along with regular classes
10th ಶ್ಯೂರ್ ಪಾಸ್ ಕಾರ್ಯಕ್ರಮದಲ್ಲಿ ಅಭ್ಯಾಸ ಮಾಡಿದ ಮಕ್ಕಳ ಎಸ್.ಎಸ್.ಎಲ್.ಸಿ. ಫಲಿತಾಂಶ – 91.93%
- ಉತ್ತೀರ್ಣ – 175
- ಡಿಸ್ಟಿಂಕ್ಷನ್ – 1
- ಪ್ರಥಮ ದರ್ಜೆ – 52
- ಪರೀಕ್ಷೆ ಬರೆದವರು – 248
10th ಶ್ಯೂರ್ ಪಾಸ್ ಕಾರ್ಯಕ್ರಮದ ಹಿನ್ನೆಲೆ ಹಾಗೂ ಸ್ವರೂಪ:
- ಸ್ಲಂಗಳ ಸಮಗ್ರ ಅಭಿವೃದ್ಧಿಗಾಗಿ ಕಳೆದ 3 ದಶಕಗಳಿಂದ ರಾಷ್ಟ್ರೋತ್ಥಾನವು ನಡೆಸುತ್ತಿರುವ ಸೇವಾವಸತಿಗಳಲ್ಲಿ 10th ಶ್ಯೂರ್ ಪಾಸ್ ಕಾರ್ಯಕ್ರಮದ ಆಯೋಜನೆ
- ಕೊರೋನಾ ಕಾಲದಲ್ಲಿ ಪ್ರಾರಂಭ
- ಆಯ್ದ 13 ಸೇವಾ ವಸತಿಗಳಲ್ಲಿ ತರಗತಿಗಳು
- 2023ರ ಅಕ್ಟೋಬರ್‌ನಿಂದ 2024ರ ಮಾರ್ಚ್‌ವರಗೆ ನಿರಂತರ ವಾರಾಂತ್ಯ ತರಗತಿಗಳು
- ಪಾಠ ಪ್ರವಚನಗಳ ಜೊತೆಗೆ ವ್ಯಕ್ತಿತ್ವ ವಿಕಸನ ಹಾಗೂ ವೃತ್ತಿ ಮಾರ್ಗದರ್ಶನಕ್ಕೂ ಒತ್ತು
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #SevaVasati #SlumDevelopment #10thSurePass #SSLCResult