• April 8, 2024
  • RP
  • 0

Rashtrotthana Parishat Udyogi Karyakartara Milana 2024

Bengaluru, Mar 2: Rashtrotthana Parishat Employees’ Meet 2024 was organized herein Keshavashilpa, Kempegowda Nagar. Sports, Havan, Special Lecture, Felicitations were done.

ಬೆಂಗಳೂರು, ಮಾರ್ಚ್ 2: ರಾಷ್ಟ್ರೋತ್ಥಾನ ಪರಿಷತ್ ಉದ್ಯೋಗಿ ಕಾರ್ಯಕರ್ತರ ಮಿಲನ 2024ನ್ನು ಇಲ್ಲಿನ ಕೇಶವಶಿಲ್ಪ, ಕೆಂಪೇಗೌಡನಗರದಲ್ಲಿ ಆಯೋಜಿಸಲಾಗಿತ್ತು.

ಸಂಕ್ಷಿಪ್ತ ಚಿತ್ರ – https://fb.watch/rhZiWPaXvk/

  • ಬೆಳಗ್ಗೆ ನವಗ್ರಹ ಹಾಗೂ ಮೃತ್ಯುಂಜಯ ಹೋಮಾದಿಗಳಿಂದ ಕಾರ್ಯಕ್ರಮ ಪ್ರಾರಂಭವಾಯಿತು.
  • ನಂತರ ಭವ್ಯ ಭಾರತದ ಪರಂಪರೆ, ಇತಿಹಾಸ ಹಾಗೂ ಅಭಿವೃದ್ಧಿಯ ಯಶೋಗಾಥೆಯ ಬಗೆಗೆ ಶ್ರೀ ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣದ ಲೋಕಸಭಾ ಪ್ರತಿನಿಧಿ, ಅವರಿಂದ ಉಪನ್ಯಾಸವಿತ್ತು. https://fb.watch/rhZJA-DH9_/
  • ಪಂಪ ಪ್ರಶಸ್ತಿ (2022-23) ಪುರಸ್ಕೃತರಾಗಿರುವ ನಾಡೋಜ ಶ್ರೀ ಎಸ್. ಆರ್. ರಾಮಸ್ವಾಮಿ ಹಾಗೂ ಪದ್ಮಶ್ರೀ ಪ್ರಶಸ್ತಿಗೆ (2024) ಭಾಜನರಾಗಿರುವ ಶಿಕ್ಷಣತಜ್ಞ ಡಾ. ಎಂ. ಕೆ. ಶ್ರೀಧರ್ ಅವರನ್ನು ರಾಷ್ಟ್ರೋತ್ಥಾನ ಪರಿಷತ್‍ ವತಿಯಿಂದ ಅಭಿನಂದಿಸಲಾಯಿತು.
  • 15 ವರುಷಗಳಿಗೂ ಹೆಚ್ಚು ಕಾಲದಿಂದ ಪರಿಷತ್‌ನ ಸೇವಾಕೈಂಕರ್ಯದ ಹೆಜ್ಜೆಗೆ ಗೆಜ್ಜೆಯಾಗಿರುವ ಹೆಮ್ಮೆಯ ಕಾರ್ಯಕರ್ತರಿಗೆ ಅಭಿಮಾನದ ಸಮ್ಮಾನ
  • ಕೊರೋನಾ ಕಾಲದಿಂದ ಈಚೆಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ರಾಷ್ಟ್ರೋತ್ಥಾನ ಪರಿವಾರದ ಸದಸ್ಯರಿಗೆ ದೀಪ ಕಾಣ್ಕೆಗಳು, ಶುಭಾಶಯಗಳೊಂದಿಗೆ…
  • ದೈಹಿಕ – ಬೌದ್ಧಿಕ ಕಸರತ್ತಿನ ಸ್ಪರ್ಧಾ ವಿಜೇತರಿಗೆ ರಸಸಂಪನ್ನ ಬಹುಮಾನಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *