• April 8, 2024
 • RP
 • 0

Special Lectures & Interactions

Healing by Mantra by Dr. Purvi Jairaj, Interaction with Prof. L V Shantakumari, Interaction with Dr. K N Ganeshaiah, Ratha Saptami by Sri Rohit Chakratheertha, Health in 360° by Dr. Pramod S Chinder

 • ಬೆಂಗಳೂರು, ಮಾರ್ಚ್‌ 30: ಪರ್ಯಾಯ ಚಿಕಿತ್ಸಾ ವೈದ್ಯರಾದ ಡಾ. ಪೂರ್ವಿ ಜಯರಾಜ್ ಅವರ ಮಂತ್ರದಿಂದಲೇ ಚಿಕಿತ್ಸೆ ಎಂಬ ವಿಶೇಷ ಉಪನ್ಯಾಸವನ್ನು ಇಲ್ಲಿನ ರಾಷ್ಟ್ರೋತ್ಥಾನ ಯೋಗಕೇಂದ್ರ, ಜಯನಗರದಲ್ಲಿ ಆಯೋಜಿಸಿಲಾಗಿತ್ತು.
  https://youtu.be/BkFfDVsDw7Y
 • ಬೆಂಗಳೂರು, ಮಾರ್ಚ್‌ 23: ಹಿರಿಯ ಸಾಹಿತಿ, ಅನುವಾದಕಿ, ವಿಮರ್ಶಕಿ ಪ್ರೊ. ಎಲ್. ವಿ. ಶಾಂತಕುಮಾರಿ ಅವರೊಂದಿಗೆ ಇಲ್ಲಿನ ರಾಷ್ಟ್ರೋತ್ಥಾನ ಪರಿಷತ್‌ನ ಕೇಶವಶಿಲ್ಪ, ಕೆಂಪೇಗೌಡನಗರದಲ್ಲಿ ಮಾತುಕತೆಯನ್ನು ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ಆಯೋಜಿಸಲಾಗಿತ್ತು.
  https://youtu.be/P4c8SVq3KRQ
 • ಬೆಂಗಳೂರು, ಫೆಬ್ರವರಿ 24: ಹಿರಿಯ ಕೃಷಿವಿಜ್ಞಾನಿ, ಕಥೆಗಾರ ಡಾ. ಕೆ. ಎನ್. ಗಣೇಶಯ್ಯ ಅವರೊಂದಿಗೆ ಇಲ್ಲಿನ ರಾಷ್ಟ್ರೋತ್ಥಾನ ಪರಿಷತ್‌ನ ಕೇಶವಶಿಲ್ಪ, ಕೆಂಪೇಗೌಡನಗರದಲ್ಲಿ ಮಾತುಕತೆಯನ್ನು ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ಆಯೋಜಿಸಲಾಗಿತ್ತು.
  https://youtu.be/tIWdcI-cUhA
 • ರಥಸಪ್ತಮಿ ಶ್ರೀ ರೋಹಿತ್ ಚಕ್ರತೀರ್ಥ ಉಪನ್ಯಾಸ ಹಾಗೂ ಸಾಮೂಹಿಕ ಸೂರ್ಯನಮಸ್ಕಾರ, 16 ಫೆಬ್ರವರಿ 2024, ರಾಷ್ಟ್ರೋತ್ಥಾನ ಯೋಗ ಮತ್ತು ಫಿಟ್ನೆಸ್ ಕೇಂದ್ರ, ಜಯನಗರ, ಬೆಂಗಳೂರು
  https://youtu.be/BD-IMwofT5I
 • Special Lecture, Health in 360° by Dr. Pramod S Chinder, Director & Head, Dept. of Orthopaedic Oncology, HCG & The Yellow Ribbon, Bengaluru, at Rashtrotthana Yoga & Fitness Centre, Jayangar, Bengaluru, on 16th Dec 2023
  https://youtu.be/HyY2yJUU6bo

Leave a Reply

Your email address will not be published. Required fields are marked *