Events & Media

Upcoming Events

Tender called for 200kWp Grid-tied Solar PV System at JMRH&RC

Tender called for Design, Engineering, Supply, Installation & Commissioning of the 200kWp Grid-tied Solar PV System at Jayadev Memorial Rashtrotthna Hospital and Research Centre, RR Nagara, Bangalore.

Download the Document for the detailed information:
Tender for 200kWp Grid-tied Solar PV System at JMRHRC

Applications called for Rashtrotthana – 2022

ರಾಷ್ಟ್ರೋತ್ಥಾನ – ಸಾಧನಾ 2022ರ ಬ್ಯಾಚ್‍ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ PUC ಶಿಕ್ಷಣ ಹಾಗೂ NEET ತರಬೇತಿ ಅಥವಾ Integrated BSc BEd ಶಿಕ್ಷಣ ಉಚಿತವಾಗಿ ಪಡೆಯಲು ಸುವರ್ಣಾವಕಾಶ.
ಇದೇ ಡಿಸೆಂಬರ್ 10ರ ಒಳಗೆ ಆನ್‍ಲೈನ್‍ನಲ್ಲಿ ಅರ್ಜಿಯನ್ನು ತುಂಬಬೇಕು.
ನಿಮ್ಮ ನೆರೆಹೊರೆಯ ಅರ್ಹ ಪ್ರತಿಭಾವಂತ ಮಕ್ಕಳಿಗೆ ಮಾಹಿತಿಯನ್ನು ತಲುಪಿಸಿ.
ಯೋಜನೆಯು ಸತ್ಪಾತ್ರರಿಗೆ ತಲುಪಲು ನಿಮ್ಮ ಸಹಕಾರವೂ ಇರಲಿ.
ಅರ್ಜಿಯನ್ನು ಇಲ್ಲಿ ತುಂಬಿ: https://www.tapassaadhana.org/

  • client: 2022
  • Location: Online

Sponsor A Child Crowdfunding Campaign

If you have always wanted to help a deserving child get a good quality education and have a bright future, here’s your chance to do it. Rashtrotthana facilitates education sponsorships to students from diverse backgrounds with the aim of enabling them to achieve their educational goals.

Many children coming from low-income families are mainly first-generation learners and some are single parent children. Parents are daily wage workers, coolies, house maids, painters, electricians, plumbers, cobblers, construction laborers, migrant workers etc. They are either illiterate or equipped with only basic education. Parents are single earning members with large families, more children and more mouths to feed make expenditure. Even a small amount will make a difference.

Rashtrotthana Trust is a Public Service Voluntary Trust that has been managing socially transformative service and providing quality education, health and skills to children from all sections of the society and transforming them into contributing members of the society with social sensitivity and national concern through it’s state board schools and after school learning centres in slums.

You can do your bit towards this cause by contributing at this link: https://www.ketto.org/fundraiser/rashtrotthanatrustforrashtrotthanatrustnzvjn

And also you can become a ‘Sponsor A Child’ Campaigner by filling the form given in the link: https://forms.gle/a4djzpiirTrcTuPe7Your Crowdfunding campaign page will be created and you will receive the notification through SMS and email at the phone number and email id given by you in the form.

They have the wings, let’s help them fly!

https://rashtrotthana.org/
https://www.facebook.com/rashtrotthanaparishath
#Rashtrotthana#rashtrotthanatrust#SponsorAChild#CrowdFunding#CrowdFundingCampaign#schoolchildren

  • client: Sponsor A Child
  • Location: Bengaluru
  • Surface Area: Raising Funds

ಕನ್ನಡ ಪುಸ್ತಕ ಹಬ್ಬ: ನ. 12, 13ರ ಕಾರ್ಯಕ್ರಮಗಳು

ಬೆಂಗಳೂರು, ನ.11: ಎರಡು ವಾರದ ಕೆಳಗೆ ಪ್ರಾರಂಭವಾದ ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬದಲ್ಲಿ ನವೆಂಬರಿನ ಎರಡನೇ ವಾರಾಂತ್ಯದಲ್ಲಿ ಮೂರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ನ.12, ಶನಿವಾರ ಬೆಳಗ್ಗೆ 11 ಗಂಟೆಗೆ ಖ್ಯಾತ ಲೇಖಕರು ಹಾಗೂ ಉಪನ್ಯಾಸಕರಾದ ಶ್ರೀ ಸಂದೀಪ್ ಬಾಲಕೃಷ್ಣ ಅವರ ಉಪನ್ಯಾಸ, ‘ಮೋಪ್ಲಾ’ ನೂರು; ಸಮಸ್ಯೆಗಳು ಸಾವಿರ, ಇರಲಿದೆ.

ನ.13, ಭಾನುವಾರ ಬೆಳಗ್ಗೆ 11ಕ್ಕೆ ವಿಜಯಪುರದ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ. ಮಲ್ಲಿಕಾರ್ಜುನ ಮೇತ್ರಿಯವರಿಂದ ಸಾಹಿತ್ಯ, ಪತ್ರಿಕಾಕ್ಷೇತ್ರ, ಸ್ವಾತಂತ್ರ್ಯ ಹೋರಾಟಕ್ಕೆ ಹರ್ಡೇಕರ್ ಮಂಜಪ್ಪನವರ ಕೊಡುಗೆ ವಿಚಾರವಾಗಿ ಉಪನ್ಯಾಸವಿರುತ್ತದೆ.

ಅದೇ ದಿನ ಸಂಜೆ 5ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಸಿನೆಮ ನಿರ್ದೇಶಕರಾದ ಶ್ರೀ ಪಿ. ಶೇಷಾದ್ರಿಯವರೊಂದಿಗೆ ಕನ್ನಡ ಕಾದಂಬರಿಗಳು ಮತ್ತು ಸಿನೆಮ ಕುರಿತಾಗಿ ಸಂವಾದ ಕಾರ್ಯಕ್ರಮವಿರುತ್ತದೆ ಹಾಗೂ ಸಂವಾದವನ್ನು ಲೇಖಕರು ಹಾಗೂ ರಂಗಕರ್ಮಿ, ಶ್ರೀ ಸುಘೋಷ್ ನಿಗಳೆಯವರು ನಡೆಸಿಕೊಡಲಿದ್ದಾರೆ.

ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ ಕನ್ನಡ ಪುಸ್ತಕ ಹಬ್ಬದಲ್ಲಿ ಇದೇ ಸ್ವರೂಪದ ವಾರಾಂತ್ಯದ ಉಪನ್ಯಾಸ, ಸಂವಾದ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನ.27ರವಗೆಗೂ ಮುಂದುವರೆಯಲಿವೆ. ಮತ್ತೆ ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿರುತ್ತವೆ. 50%ವರೆಗೂ ರಿಯಾಯಿತಿ ಸಿಗಲಿದೆ.

ಪುಸ್ತಕ ಹಬ್ಬದ ಎರಡನೇ ವಾರದಲ್ಲಿ ಪುಸ್ತಕಾಭಿಮಾನಿಗಳ ಪಾಲ್ಗೊಳ್ಳುವಿಕೆ ಪ್ರೋತ್ಸಾಹಕರವಾಗಿತ್ತು.

ಪುಸ್ತಕ ಹಬ್ಬ ಇಲ್ಲಿ ನಡೆಯುತ್ತಿದೆ: ‘ಕೇಶವಶಿಲ್ಪ’ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು – 04

ಪುಸ್ತಕಗಳ ಆನ್‍ಲೈನ್ ಖರೀದಿಗೂ ಅವಕಾಶವಿದೆ: https://www.sahityabooks.com/

  • client: November 13 2022
  • Location: Bengaluru
  • Surface Area: https://www.sahityabooks.com/
Get Involved

Join Hands with Rashtrotthana
to Build a Healthy and Sustainable Society